” ಶ್ರೀಶ್ರೀಲಲಿತಾ ಅಷ್ಟೋತ್ತರ ಶತ ನಾಮಾವಳಿ ” ಅಷ್ಟೋತ್ತರದ ಅರ್ಥ ಮತ್ತು ಮಹತ್ವಗಳು…!!!
ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ದರೂ ಸಮಯ ಸಂಧರ್ಭಗಳು ತುಂಬಾ ತೊಂದರೆ ಕೊಡುತ್ತವೆ.. ತಮ್ಮ ಕೆಲಸಗಳು ಯಾವುದೂ ನಡೆಯುವುದಿಲ್ಲ , ಎಲ್ಲಾ ಕಡೆಯೂ ನಷ್ಟ ಅವಮಾನಗಳೇ ಜಾಸ್ತಿಯಾಗಿರುತ್ತವೆ..ಇಂತಹ ಸಂಧರ್ಭದಲ್ಲಿ ಮನುಷ್ಯ ದೇವರ ಮೊರೆಹೋಗುತ್ತಾನೆ.. ಇಂತಹ ಸಂದರ್ಭಗಳಲ್ಲಿ ”ಶ್ರೀ ಲಲಿತದೇವಿಯನ್ನು” ನನ್ನು ಪೂಜಿಸಿ “ ಶ್ರೀಲಲಿತಾ ಅಷ್ಟೋತ್ತರ ಶತ ನಾಮಾವಳಿ ” ಅಷ್ಟೋತ್ತರ ಓದಿದರೆ ಸಕಲ ಕಷ್ಟಗಳೂ ಗಣಪತಿ ದೇವರ ದಯೆಯಿಂದ ನಿವಾರಣೆಯಾಗಿ, ಶುಭವಾಗುತ್ತದೆ..
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
“ಶ್ರೀಶ್ರೀಲಲಿತಾ ಅಷ್ಟೋತ್ತರ ಶತ ನಾಮಾವಳಿ ಅಷ್ಟೋತ್ತರದಲ್ಲಿ ಬಹಳ ತರಹ ಇದೆ.. ಅದರಲ್ಲಿ ” ಶ್ರೀಲಲಿತಾ ಅಷ್ಟೋತ್ತರ ಶತ ನಾಮಾವಳಿ ಅಷ್ಟೋತ್ತರ ಬಲು ವಿಶೇಷವಾದುದು ಮತ್ತು ಶಕ್ತಿಯುತವಾದುದು..”! ಇದನ್ನು ಯಾರು ಬೇಕಾದರೂ ಪೂಜಾಕಾಲದಲ್ಲಿ ಓದಬಹುದು..“ಶ್ರೀ ಶ್ರೀಲಲಿತಾ ಅಷ್ಟೋತ್ತರ ಶತ ನಾಮಾವಳಿ ಅಷ್ಟೋತ್ತರ ಓದಿ ಪೂಜಿಸುವವರಿಗೆ ಬಹಳ ಬೇಗ ಫಲ ಸಿಗುವುದು..”!
“ಶ್ರೀಶ್ರೀಲಲಿತಾ ಅಷ್ಟೋತ್ತರ ಶತ ನಾಮಾವಳಿ ” ಅಷ್ಟೋತ್ತರವನ್ನು ಭಾನುವಾರ ಓದಿದರೆ ಕೆಲಸದ ತೊಂದರೆಗಳು, ಕಿರುಕುಳ ನಿವಾರಣೆಯಾಗುತ್ತದೆ..!
ಸೋಮವಾರ ಓದಿದರೆ ಮಾನಸಿಕ ನೆಮ್ಮದಿ ದೊರೆತು ನೆಮ್ಮದಿಯಿಂದ ಇರುತ್ತಾರೆ.. ಜೀವನದಲ್ಲಿನ ಜಿಗುಪ್ಸೆ ದೂರವಾಗುತ್ತದೆ.. ಮಂಗಳವಾರ ಓದಿದರೆ ” ಗೃಹಕಲಹ”, ದಾಂಪತ್ಯ ಕಲಹ, ಅನುಮಾನಗಳು ನಿವಾರಣೆಯಾಗುತ್ತದೆ..
ಬುಧವಾರ ಓದಿದರೆ “ವಿದ್ಯಾವಂತರೂ, ಜ್ಞಾನಿಗಳೂ ಆಗುತ್ತಾರೆ, ವಿದ್ಯಾಭ್ಯಾಸದಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ..
ಗುರುವಾರ ಓದಿದರೆ ನೀವು ಮಾಡುವ ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನಡೆಯುತ್ತವೆ.., ಶುಭ ಕಾರ್ಯಗಳು ನಡೆಯುತ್ತವೆ..
ಶುಕ್ರವಾರ ಓದಿದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ, ಮನೆಯು ಅಭಿವೃದ್ಧಿಯಾಗುತ್ತದೆ..
ಶನಿವಾರ ಓದಿದರೆ ಸಮಸ್ತ ಸಾಲದ ಬಾಧೆ ನಿವಾರಣೆಯಾಗುತ್ತದೆ ಹಾಗೂ ನಿಮಗೆ ಬರಬೇಕಾದ ಹಣ ಬಹಳ ಬೇಗ ಬರುವುದು..
ವಿದ್ಯಾರ್ಥಿಗಳು ಓದಿ, ಜಪಮಾಡಿದರೆ ಬಹಳ ವಿದ್ಯಾವಂತರಾಗುತ್ತಾರೆ, ಉತ್ತಮವಾದ ಯಶಸ್ಸು ದೊರೆಯುತ್ತದೆ..
ಸಂತಾನವಿಲ್ಲದವರು ಓದಿದರೆ ಸತ್ಸಂತಾನ ಪ್ರಾಪ್ತಿಯಾಗುತ್ತದೆ..
ವಿವಾಹಪೇಕ್ಷೆ ಇದ್ದವರು ಓದಿದರೆ ವಿವಾಹವಾಗಿ ಜೀವನ ಚೆನ್ನಾಗಿರುತ್ತದೆ..
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು 8548998564 ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564
ಸಮಸ್ಯೆಗಳಿಗೆ ಕಟೀಲು ದುರ್ಗಾಪರಮೇಶ್ವರೀ ಶ್ರೀ ರಕ್ತೇಶ್ವರೀ ದೇವಿಯ ಪೂಜಾ ಪದ್ದತಿಯಿಂದ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564
ಶ್ರೀಲಲಿತಾ ಅಷ್ಟೋತ್ತರ ಶತ ನಾಮಾವಳಿ
ಓಂ ರಜತಾಚಲ ಶೃಂಗಾಗ್ರ ಮಧ್ಯಸ್ಥಾಯೈ ನಮಃ
ಓಂ ಹಿಮಾಚಲ ಮಹಾವಂಶ ಪಾವನಾಯೈ ನಮಃ
ಓಂ ಶಂಕರಾರ್ಧಾಂಗ ಸೌಂದರ್ಯ ಶರೀರಾಯೈ ನಮಃ
ಓಂ ಲಸನ್ಮರಕತ ಸ್ವಚ್ಚ ವಿಗ್ರಹಾಯೈ ನಮಃ
ಓಂ ಮಹಾತಿಶಯ ಸೌಂದರ್ಯ ಲಾವಣ್ಯಾಯೈ ನಮಃ
ಓಂ ಶಶಾಂಕಶೇಖರ ಪ್ರಾಣವಲ್ಲಭಾಯೈ ನಮಃ
ಓಂ ಸದಾ ಪಂಚದಶಾತ್ಮೈಕ್ಯ ಸ್ವರೂಪಾಯೈ ನಮಃ
ಓಂ ವಜ್ರಮಾಣಿಕ್ಯ ಕಟಕ ಕಿರೀಟಾಯೈ ನಮಃ
ಓಂ ಕಸ್ತೂರೀ ತಿಲಕೋಲ್ಲಾಸಿತ ನಿಟಲಾಯೈ ನಮಃ
ಓಂ ಭಸ್ಮರೇಖಾಂಕಿತ ಲಸನ್ಮಸ್ತಕಾಯೈ ನಮಃ || 10 ||
ಓಂ ವಿಕಚಾಂಭೋರುಹದಳ ಲೋಚನಾಯೈ ನಮಃ
ಓಂ ಶರಚ್ಚಾಂಪೇಯ ಪುಷ್ಪಾಭ ನಾಸಿಕಾಯೈ ನಮಃ
ಓಂ ಲಸತ್ಕಾಂಚನ ತಾಟಂಕ ಯುಗಳಾಯೈ ನಮಃ
ಓಂ ಮಣಿದರ್ಪಣ ಸಂಕಾಶ ಕಪೋಲಾಯೈ ನಮಃ
ಓಂ ತಾಂಬೂಲಪೂರಿತಸ್ಮೇರ ವದನಾಯೈ ನಮಃ
ಓಂ ಸುಪಕ್ವದಾಡಿಮೀಬೀಜ ವದನಾಯೈ ನಮಃ
ಓಂ ಕಂಬುಪೂಗ ಸಮಚ್ಛಾಯ ಕಂಧರಾಯೈ ನಮಃ
ಓಂ ಸ್ಥೂಲಮುಕ್ತಾಫಲೋದಾರ ಸುಹಾರಾಯೈ ನಮಃ
ಓಂ ಗಿರೀಶಬದ್ದಮಾಂಗಳ್ಯ ಮಂಗಳಾಯೈ ನಮಃ
ಓಂ ಪದ್ಮಪಾಶಾಂಕುಶ ಲಸತ್ಕರಾಬ್ಜಾಯೈ ನಮಃ || 20 ||
ಓಂ ಪದ್ಮಕೈರವ ಮಂದಾರ ಸುಮಾಲಿನ್ಯೈ ನಮಃ
ಓಂ ಸುವರ್ಣ ಕುಂಭಯುಗ್ಮಾಭ ಸುಕುಚಾಯೈ ನಮಃ
ಓಂ ರಮಣೀಯಚತುರ್ಭಾಹು ಸಂಯುಕ್ತಾಯೈ ನಮಃ
ಓಂ ಕನಕಾಂಗದ ಕೇಯೂರ ಭೂಷಿತಾಯೈ ನಮಃ
ಓಂ ಬೃಹತ್ಸೌವರ್ಣ ಸೌಂದರ್ಯ ವಸನಾಯೈ ನಮಃ
ಓಂ ಬೃಹನ್ನಿತಂಬ ವಿಲಸಜ್ಜಘನಾಯೈ ನಮಃ
ಓಂ ಸೌಭಾಗ್ಯಜಾತ ಶೃಂಗಾರ ಮಧ್ಯಮಾಯೈ ನಮಃ
ಓಂ ದಿವ್ಯಭೂಷಣಸಂದೋಹ ರಂಜಿತಾಯೈ ನಮಃ
ಓಂ ಪಾರಿಜಾತಗುಣಾಧಿಕ್ಯ ಪದಾಬ್ಜಾಯೈ ನಮಃ
ಓಂ ಸುಪದ್ಮರಾಗಸಂಕಾಶ ಚರಣಾಯೈ ನಮಃ || 30 ||
ಓಂ ಕಾಮಕೋಟಿ ಮಹಾಪದ್ಮ ಪೀಠಸ್ಥಾಯೈ ನಮಃ
ಓಂ ಶ್ರೀಕಂಠನೇತ್ರ ಕುಮುದ ಚಂದ್ರಿಕಾಯೈ ನಮಃ
ಓಂ ಸಚಾಮರ ರಮಾವಾಣೀ ವಿರಾಜಿತಾಯೈ ನಮಃ
ಓಂ ಭಕ್ತ ರಕ್ಷಣ ದಾಕ್ಷಿಣ್ಯ ಕಟಾಕ್ಷಾಯೈ ನಮಃ
ಓಂ ಭೂತೇಶಾಲಿಂಗನೋಧ್ಬೂತ ಪುಲಕಾಂಗ್ಯೈ ನಮಃ
ಓಂ ಅನಂಗಭಂಗಜನ ಕಾಪಾಂಗ ವೀಕ್ಷಣಾಯೈ ನಮಃ
ಓಂ ಬ್ರಹ್ಮೋಪೇಂದ್ರ ಶಿರೋರತ್ನ ರಂಜಿತಾಯೈ ನಮಃ
ಓಂ ಶಚೀಮುಖ್ಯಾಮರವಧೂ ಸೇವಿತಾಯೈ ನಮಃ
ಓಂ ಲೀಲಾಕಲ್ಪಿತ ಬ್ರಹ್ಮಾಂಡಮಂಡಲಾಯೈ ನಮಃ
ಓಂ ಅಮೃತಾದಿ ಮಹಾಶಕ್ತಿ ಸಂವೃತಾಯೈ ನಮಃ || 40 ||
ಓಂ ಏಕಾಪತ್ರ ಸಾಮ್ರಾಜ್ಯದಾಯಿಕಾಯೈ ನಮಃ
ಓಂ ಸನಕಾದಿ ಸಮಾರಾಧ್ಯ ಪಾದುಕಾಯೈ ನಮಃ
ಓಂ ದೇವರ್ಷಭಿಸ್ತೂಯಮಾನ ವೈಭವಾಯೈ ನಮಃ
ಓಂ ಕಲಶೋದ್ಭವ ದುರ್ವಾಸ ಪೂಜಿತಾಯೈ ನಮಃ
ಓಂ ಮತ್ತೇಭವಕ್ತ್ರ ಷಡ್ವಕ್ತ್ರ ವತ್ಸಲಾಯೈ ನಮಃ
ಓಂ ಚಕ್ರರಾಜ ಮಹಾಯಂತ್ರ ಮಧ್ಯವರ್ಯೈ ನಮಃ
ಓಂ ಚಿದಗ್ನಿಕುಂಡಸಂಭೂತ ಸುದೇಹಾಯೈ ನಮಃ
ಓಂ ಶಶಾಂಕಖಂಡಸಂಯುಕ್ತ ಮಕುಟಾಯೈ ನಮಃ
ಓಂ ಮತ್ತಹಂಸವಧೂ ಮಂದಗಮನಾಯೈ ನಮಃ
ಓಂ ವಂದಾರುಜನಸಂದೋಹ ವಂದಿತಾಯೈ ನಮಃ || 50 ||
ಓಂ ಅಂತರ್ಮುಖ ಜನಾನಂದ ಫಲದಾಯೈ ನಮಃ
ಓಂ ಪತಿವ್ರತಾಂಗನಾಭೀಷ್ಟ ಫಲದಾಯೈ ನಮಃ
ಓಂ ಅವ್ಯಾಜಕರುಣಾಪೂರಪೂರಿತಾಯೈ ನಮಃ
ಓಂ ನಿತಾಂತ ಸಚ್ಚಿದಾನಂದ ಸಂಯುಕ್ತಾಯೈ ನಮಃ
ಓಂ ಸಹಸ್ರಸೂರ್ಯ ಸಂಯುಕ್ತ ಪ್ರಕಾಶಾಯೈ ನಮಃ
ಓಂ ರತ್ನಚಿಂತಾಮಣಿ ಗೃಹಮಧ್ಯಸ್ಥಾಯೈ ನಮಃ
ಓಂ ಹಾನಿವೃದ್ಧಿ ಗುಣಾಧಿಕ್ಯ ರಹಿತಾಯೈ ನಮಃ
ಓಂ ಮಹಾಪದ್ಮಾಟವೀಮಧ್ಯ ನಿವಾಸಾಯೈ ನಮಃ
ಓಂ ಜಾಗ್ರತ್ ಸ್ವಪ್ನ ಸುಷುಪ್ತೀನಾಂ ಸಾಕ್ಷಿಭೂತ್ಯೈ ನಮಃ
ಓಂ ಮಹಾಪಾಪೌಘಪಾಪಾನಾಂ ವಿನಾಶಿನ್ಯೈ ನಮಃ || 60 ||
ಓಂ ದುಷ್ಟಭೀತಿ ಮಹಾಭೀತಿ ಭಂಜನಾಯೈ ನಮಃ
ಓಂ ಸಮಸ್ತ ದೇವದನುಜ ಪ್ರೇರಕಾಯೈ ನಮಃ
ಓಂ ಸಮಸ್ತ ಹೃದಯಾಂಭೋಜ ನಿಲಯಾಯೈ ನಮಃ
ಓಂ ಅನಾಹತ ಮಹಾಪದ್ಮ ಮಂದಿರಾಯೈ ನಮಃ
ಓಂ ಸಹಸ್ರಾರ ಸರೋಜಾತ ವಾಸಿತಾಯೈ ನಮಃ
ಓಂ ಪುನರಾವೃತ್ತಿರಹಿತ ಪುರಸ್ಥಾಯೈ ನಮಃ
ಓಂ ವಾಣೀ ಗಾಯತ್ರೀ ಸಾವಿತ್ರೀ ಸನ್ನುತಾಯೈ ನಮಃ
ಓಂ ರಮಾಭೂಮಿಸುತಾರಾಧ್ಯ ಪದಾಬ್ಜಾಯೈ ನಮಃ
ಓಂ ಲೋಪಾಮುದ್ರಾರ್ಚಿತ ಶ್ರೀಮಚ್ಚರಣಾಯೈ ನಮಃ
ಓಂ ಸಹಸ್ರರತಿ ಸೌಂದರ್ಯ ಶರೀರಾಯೈ ನಮಃ || 70 ||
ಓಂ ಭಾವನಾಮಾತ್ರ ಸಂತುಷ್ಟ ಹೃದಯಾಯೈ ನಮಃ
ಓಂ ಸತ್ಯಸಂಪೂರ್ಣ ವಿಜ್ಞಾನ ಸಿದ್ಧಿದಾಯೈ ನಮಃ
ಓಂ ತ್ರಿಲೋಚನ ಕೃತೋಲ್ಲಾಸ ಫಲದಾಯೈ ನಮಃ
ಓಂ ಸುಧಾಬ್ಧಿ ಮಣಿದ್ವೀಪ ಮಧ್ಯಗಾಯೈ ನಮಃ
ಓಂ ದಕ್ಷಾಧ್ವರ ವಿನಿರ್ಭೇದ ಸಾಧನಾಯೈ ನಮಃ
ಓಂ ಶ್ರೀನಾಥ ಸೋದರೀಭೂತ ಶೋಭಿತಾಯೈ ನಮಃ
ಓಂ ಚಂದ್ರಶೇಖರ ಭಕ್ತಾರ್ತಿ ಭಂಜನಾಯೈ ನಮಃ
ಓಂ ಸರ್ವೋಪಾಧಿ ವಿನಿರ್ಮುಕ್ತ ಚೈತನ್ಯಾಯೈ ನಮಃ
ಓಂ ನಾಮಪಾರಾಯಣಾಭೀಷ್ಟ ಫಲದಾಯೈ ನಮಃ
ಓಂ ಸೃಷ್ಟಿ ಸ್ಥಿತಿ ತಿರೋಧಾನ ಸಂಕಲ್ಪಾಯೈ ನಮಃ || 80 ||
ಓಂ ಶ್ರೀಷೋಡಶಾಕ್ಷರಿ ಮಂತ್ರ ಮಧ್ಯಗಾಯೈ ನಮಃ
ಓಂ ಅನಾದ್ಯಂತ ಸ್ವಯಂಭೂತ ದಿವ್ಯಮೂರ್ತ್ಯೈ ನಮಃ
ಓಂ ಭಕ್ತಹಂಸ ಪರೀಮುಖ್ಯ ವಿಯೋಗಾಯೈ ನಮಃ
ಓಂ ಮಾತೃ ಮಂಡಲ ಸಂಯುಕ್ತ ಲಲಿತಾಯೈ ನಮಃ
ಓಂ ಭಂಡದೈತ್ಯ ಮಹಸತ್ತ್ವ ನಾಶನಾಯೈ ನಮಃ
ಓಂ ಕ್ರೂರಭಂಡ ಶಿರಛ್ಚೇದ ನಿಪುಣಾಯೈ ನಮಃ
ಓಂ ಧಾತ್ರ್ಯಚ್ಯುತ ಸುರಾಧೀಶ ಸುಖದಾಯೈ ನಮಃ
ಓಂ ಚಂಡಮುಂಡನಿಶುಂಭಾದಿ ಖಂಡನಾಯೈ ನಮಃ
ಓಂ ರಕ್ತಾಕ್ಷ ರಕ್ತಜಿಹ್ವಾದಿ ಶಿಕ್ಷಣಾಯೈ ನಮಃ
ಓಂ ಮಹಿಷಾಸುರದೋರ್ವೀರ್ಯ ನಿಗ್ರಹಯೈ ನಮಃ || 90 ||
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಓಂ ಅಭ್ರಕೇಶ ಮಹೊತ್ಸಾಹ ಕಾರಣಾಯೈ ನಮಃ
ಓಂ ಮಹೇಶಯುಕ್ತ ನಟನ ತತ್ಪರಾಯೈ ನಮಃ
ಓಂ ನಿಜಭರ್ತೃ ಮುಖಾಂಭೋಜ ಚಿಂತನಾಯೈ ನಮಃ
ಓಂ ವೃಷಭಧ್ವಜ ವಿಜ್ಞಾನ ಭಾವನಾಯೈ ನಮಃ
ಓಂ ಜನ್ಮಮೃತ್ಯುಜರಾರೋಗ ಭಂಜನಾಯೈ ನಮಃ
ಓಂ ವಿದೇಹಮುಕ್ತಿ ವಿಜ್ಞಾನ ಸಿದ್ಧಿದಾಯೈ ನಮಃ
ಓಂ ಕಾಮಕ್ರೋಧಾದಿ ಷಡ್ವರ್ಗ ನಾಶನಾಯೈ ನಮಃ
ಓಂ ರಾಜರಾಜಾರ್ಚಿತ ಪದಸರೋಜಾಯೈ ನಮಃ
ಓಂ ಸರ್ವವೇದಾಂತ ಸಂಸಿದ್ದ ಸುತತ್ತ್ವಾಯೈ ನಮಃ
ಓಂ ಶ್ರೀ ವೀರಭಕ್ತ ವಿಜ್ಞಾನ ನಿಧಾನಾಯೈ ನಮಃ || 100 ||
ಓಂ ಆಶೇಷ ದುಷ್ಟದನುಜ ಸೂದನಾಯೈ ನಮಃ
ಓಂ ಸಾಕ್ಷಾಚ್ಚ್ರೀದಕ್ಷಿಣಾಮೂರ್ತಿ ಮನೋಜ್ಞಾಯೈ ನಮಃ
ಓಂ ಹಯಮೇಥಾಗ್ರ ಸಂಪೂಜ್ಯ ಮಹಿಮಾಯೈ ನಮಃ
ಓಂ ದಕ್ಷಪ್ರಜಾಪತಿಸುತ ವೇಷಾಢ್ಯಾಯೈ ನಮಃ
ಓಂ ಸುಮಬಾಣೇಕ್ಷು ಕೋದಂಡ ಮಂಡಿತಾಯೈ ನಮಃ
ಓಂ ನಿತ್ಯಯೌವನ ಮಾಂಗಲ್ಯ ಮಂಗಳಾಯೈ ನಮಃ
ಓಂ ಮಹಾದೇವ ಸಮಾಯುಕ್ತ ಶರೀರಾಯೈ ನಮಃ
ಓಂ ಮಹಾದೇವ ರತ್ಯೌತ್ಸುಕ್ಯ ಮಹದೇವ್ಯೈ ನಮಃ
ಓಂ ಚತುರ್ವಿಂಶತಂತ್ರ್ಯೈಕ ರೂಪಾಯೈ ||108 ||
ಶ್ರೀ ಲಲಿತಾಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್