ಮೈಮುಲ್ ಸೋಲಿನ ಆಘಾತದಲ್ಲಿ ವಿಷ ಸೇವಿಸಿದ್ದ ಸಿದ್ದರಾಮಯ್ಯ ಸಂಬಂಧಿ ನಿಧನ..!
ಮೈಸೂರು : ಮೈಮುಲ್ ಸೋಲಿನ ಆಘಾತ ಹಾಗೂ ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ಸಿದ್ದರಾಮಯ್ಯ ಸಂಬಂಧಿ ಇದೀಗ ಮೃತಪಟ್ಟಿದ್ದಾರೆ. ಜಿ.ಪಂ ಮಾಜಿ ಅಧ್ಯಕ್ಷ ಕೆ ಸಿ ಬಲರಾಮು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಬವರಿಗೆ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಜಿ.ಟಿ.ದೇವೇಗೌಡರ ಗುಂಪಿನಲ್ಲಿ ಗುರ್ತಿಸಿಕೊಂಡಿದ್ದ ಬಲರಾಮು ಮೈಮುಲ್ ಚುನಾವಣೆಯಲ್ಲಿ ಸೋಲುಂಡ ಹಿನ್ನೆಲೆ ತೀವ್ರವಾಗಿ ಮನನೊಂದಿದ್ದ ಬಲರಾಮು ಸಾಲ ಬಾಧೆಯನ್ನೂ ತಾಳಲಾರದೇ ವಿಷ ಸೇವಿಸಿದ್ದರು.
ಗ್ರಾಮಕ್ಕೆ ಬಂದ ಸರ್ಕಾರಿ ಬಸ್ , ವಿದ್ಯಾರ್ಥಿಗಳು ಫುಲ್ ಖುಷ್..!
ಕೊಡಗಿನಲ್ಲಿ ನರಹಂತ ಹುಲಿ ಗುಂಡೇಟಿಗೆ ಬಲಿ..!
ಬೆಳಗಾವಿ : ಕೊರೊನಾ ಸೋಂಕು ತಪಾಸಣೆ ವೇಳೆ ವೈದ್ಯರು ಗ್ರಾಮಸ್ಥರ ನಡುವೆ ವಾಗ್ವಾದ..!
ಕೊರೊನಾ ತೊಲಗಿಲ್ಲ.. ಕಾದಿದೆ ಮಾರಿ ಹಬ್ಬ..!!