ADVERTISEMENT
Saturday, January 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸ್ಕೇಟಿಂಗ್‌ ಚಾಂಪಿಯನ್‌ ಆದ ಯುವಿ ಕ್ರಿಕೆಟರ್ ಆಗಿದ್ದೇಗೆ..?

Mahesh M Dhandu by Mahesh M Dhandu
December 12, 2021
in Newsbeat, Sports, ಕ್ರೀಡೆ
yuvaraja singh saaksha tv
Share on FacebookShare on TwitterShare on WhatsappShare on Telegram

ಸ್ಕೇಟಿಂಗ್‌ ಚಾಂಪಿಯನ್‌ ಆದ ಯುವಿ ಕ್ರಿಕೆಟರ್ ಆಗಿದ್ದೇಗೆ..?

”ಜೀವನದಲ್ಲಿ ಹೇಗೆ ಹೋರಾಡಬೇಕು ಎಂಬೊದನ್ನ ಕ್ರಿಕೆಟ್ ಕಲಿಸಿದೆ. ಹೀಗಾಗಿಯೇ ನಾನು ಎಂದೂ ವಿಶ್ವಾಸ ಕಳೆದುಕೊಳ್ಳುವುದಿಲ್ಲ. ಕ್ರಿಕೆಟ್ ನನ್ನ ಜೀವನದಲ್ಲಿ ಹೋರಾಡುವುದು.. ಬೀಳುವುದು.. ಎದ್ದು ನಿಲ್ಲುವುದನ್ನ ಕಲಿಸಿದೆ. ನನ್ನ ಉಸಿರು ಇರುವವರೆಗೂ ಆಟಕ್ಕೆ ಒಂದಲ್ಲಾ ಒಂದು ರೂಪದಲ್ಲಿ ಸೇವೆ ಮಾಡುತ್ತಲೇ ಇರುತ್ತೇನೆ ಇದು ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ವಿದಾಯದ ವೇಳೆ ಹೇಳಿದ ಮಾತುಗಳು.

Related posts

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

January 17, 2026
ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

January 17, 2026

ಡಿಸೆಂಬರ್ 12.. ಡಾಷಿಂಗ್ ಆಲ್ರೌಂಡರ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಯುವರಾಜ್ ಸಿಂಗ್‌ ಗೆ ಬರ್ತ್ ಡೇ ಗೆ ವಿಶ್ ಮಾಡುತ್ತಾ ಅವರ ಜೀವನದ ಕೆಲ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲೋಣ.

19 ವರ್ಷದ ವೃತ್ತಿ ಜೀವನದಲ್ಲಿ ಹೋರಾಟಗಳನ್ನೇ ಹೆಚ್ಚಾಗಿ ನೋಡಿದ ಯುವರಾಜ್ ಸಿಂಗ್’ ಜೀವನ ಎಲ್ಲರಿಗೂ  ಆದರ್ಶ ಪ್ರಾಯ.

ಈಗಿನ ಪೀಳಿಗೆಗೆ ಯುವರಾಜ್ ಸಿಂಗ್ ಅಂದ್ರೆ ನೆನಪಿಗೆ ಬರೋದು ಆರು ಎಸೆತಗಳಿಗೆ ಆರು ಸಿಕ್ಸರ್ ಗಳು..  ಡೇರಿಂಗ್‌ ಆಂಡ್‌ ಡಾಷಿಂಗ್‌ ಕ್ರಿಕೆಟರ್.. ಉತ್ತಮ ಆಲ್‌ರೌಂಡರ್‌ ಆಗಿ ಮಾತ್ರ. ಇದು ಯುವಿ ಜೀವನದ ಒಂದು ಭಾಗ ಮಾತ್ರ. ಮತ್ತೊಂದು ಕಡೆ ನೋಡಿದ್ರೆ ಯುವಿ ಜೀವನದಲ್ಲಿ ನಮಗೆ ತಿಳಿಯದ ಘಟನೆಗಳು ಬಹಳಷ್ಟಿವೆ.

ಯುವಿ ಚಿಕ್ಕತನದಿಂದ ಅನುಭವಿಸಿದ ಮಾನಸಿಕ ಘರ್ಷಣೆ.. ತಂದೆ ಬಲವಂತದ ಕಾರಣದಿಂದಾಗಿ ನೆಚ್ಚಿನ ಆಟವನ್ನು ಬಿಟ್ಟುಬಿಡುವುದು.. ಕೊಂಚವೂ ಇಷ್ಟವಿಲ್ಲದ ಕ್ರಿಕೆಟ್ ನಲ್ಲಿ ಸಾಧನೆ ಮಾಡುವುದು. ಕ್ಯಾನ್ಸರ್ ಸಮಸ್ಯೆಗೆ ಒಳಗಾಗುವುದು. ಅದರ ಜೊತೆ ಹೋರಾಡಿ ಗೆಲ್ಲುವುದು..

yuvaraja singh saaksha tv

ಯುವರಾಜ್ ಸಿಂಗ್ ಜನಿಸಿದ್ದು ಕ್ರಿಕೆಟ್ ಕುಟುಂಬದಲ್ಲಿ. ಯುವಿ ತಂದೆ ಯೋಗ್‌ರಾಜ್‌ ಸಿಂಗ್‌ ಟೀಂ ಇಂಡಿಯಾದ ಫಾಸ್ಟ್ ಬೌಲರ್. ಯುವಿ ಚಿಕ್ಕತನದಲ್ಲಿಯೇ ತಂದೆ-ತಾಯಿ ಮಧ್ಯೆ ಬಿರುಕು ಮೂಡಿ ದೂರವಾಗಿದ್ದರು. ಆಗ ಯುವಿ ತಾಯಿ ಶಬ್ನಂ ಸಿಂಗ್‌ ಜೊತೆ ಬಂಗಾರದಂತೆ ಇದ್ದರು. ಟೆನಿಸ್‌, ಸ್ಕೇಟಿಂಗ್‌ ಮೇಲೆ ಯುವರಾಜ್‌ ಗೆ ಹೆಚ್ಚು ಒಲವಿತ್ತು. ಅದರಲ್ಲೂ ಯುವರಾಜ್ ಸಿಂಗ್ ಅಂಡರ್‌ 14 ನ್ಯಾಷನಲ್‌ ಸ್ಕೇಟಿಂಗ್‌ ಚಾಂಪಿಯನ್‌ಶಿಪ್‌ ನ ಚಾಂಪಿಯನ್ ಕೂಡ ಆಗಿದ್ದರು.

ಹೀಗಿದ್ದಾಗ ಯುವಿ ಪೋಷಕರು ಮತ್ತೆ ಒಂದಾದರು. ಆಗ ಯುವರಾಜ್ ಸಿಂಗ್ ಜೀವನವೂ ಬದಲಾಯಿತು. ನಾನು ಕ್ರಿಕೆಟರ್ ಆಗಿದ್ದು.. ನನ್ನ ಮಗ ಟೆನ್ನಿಸ್, ಸ್ಕೇಟಿಂಗ್ ಯಾಕೆ ಆಡಬೇಕು. ಯುವರಾಜ್‌ ಕೂಡ ಕ್ರಿಕೆಟರ್ ಆಗಬೇಕೆಂದು ಯೋಗರಾಜ್ ಭಾವಿಸಿದ್ದರು. ಆದ್ರೆ ಯುವಿಗೆ ಕ್ರಿಕೆಟ್ ಅಂದ್ರೆ ಕೊಂಚವೂ ಇಷ್ಟವಿರಲಿಲ್ಲ. ಒಂದು ದಿನ ಯೋಗರಾಜ್ ಸ್ಕೇಟಿಂಗ್ ನಲ್ಲಿ ಯುವಿ ಗಳಿಸಿದ್ದ ಮೆಡಲ್ ಗಳನ್ನ ಬೀಸಾಕಿ ಇನ್ಮುಂದೆ ನೀನು ಕ್ರಿಕೆಟ್ ಮಾತ್ರ ಆಡಬೇಕು ಎಂದು ಗದರಿಸಿದ್ದರು. ಇದರಿಂದ ತಂದೆ ಮಾತಿನಂತೆ ಯುವ ಕ್ರಿಕೆಟ್ ನತ್ತ ವಾಲಿದರು. ಅಲ್ಲಿಂದ ನಡೆದೆಲ್ಲಾ ಇತಿಹಾಸ.

Tags: #yuvaraja singhCricketyogaraj singh
ShareTweetSendShare
Join us on:

Related Posts

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

by Shwetha
January 17, 2026
0

ಆಧ್ಯಾತ್ಮಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ಮೋಸಗಳು ಮತ್ತು ವಂಚನೆಗಳ ಬಗ್ಗೆ ಪ್ರೇಮಾನಂದ್‌ ಜಿ ಮಹಾರಾಜ್ ಸ್ಪಷ್ಟ ಹಾಗೂ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ಇದೀಗ ವ್ಯಾಪಕವಾಗಿ ವೈರಲ್...

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

by Shwetha
January 17, 2026
0

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಬಿರುಸುಗೊಂಡಿರುವ ನಡುವೆಯೇ, ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಶಾಸಕ ಶಿವಗಂಗಾ...

ಜಿಪಿಎಸ್ ಟ್ರ್ಯಾಕರ್‌ ಅಳವಡಿಸಿದ ರಣಹದ್ದು ಪತ್ತೆ

ಜಿಪಿಎಸ್ ಟ್ರ್ಯಾಕರ್‌ ಅಳವಡಿಸಿದ ರಣಹದ್ದು ಪತ್ತೆ

by Shwetha
January 17, 2026
0

ವಿಜಯಪುರ ಜಿಲ್ಲೆಯ ಚಡಚಣ ಪ್ರದೇಶದಲ್ಲಿ ಜಿಪಿಎಸ್ ಟ್ರ್ಯಾಕರ್, ಕ್ಯಾಮರಾ ಹಾಗೂ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಿರುವ ರಣಹದ್ದು ಪತ್ತೆಯಾಗಿರುವುದು ಭಾರೀ ಆತಂಕ ಮೂಡಿಸಿದೆ. ರಣಹದ್ದಿನ ಕಾಲಿನಲ್ಲಿ ಗುರುತು ಸಂಖ್ಯೆಯಿರುವ...

ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

by Shwetha
January 17, 2026
0

ವಾಷಿಂಗ್ಟನ್: ಜಾಗತಿಕ ರಾಜಕೀಯ ವಲಯದಲ್ಲಿ ಅಚ್ಚರಿಯ ಹಾಗೂ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಹುಕಾಲದ ಕನಸೊಂದು ವಿಶೇಷ ರೀತಿಯಲ್ಲಿ ಈಡೇರಿದಂತಾಗಿದೆ. ವೆನೆಜುವೆಲಾದ...

ಮನೆಯಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯರಿದ್ದಾರೆಯೇ? ಹಾಗಾದರೆ ತಪ್ಪದೇ ಓದಿ, ಸರ್ಕಾರದಿಂದ ಸಿಗಲಿದೆ ಮಾಸಿಕ ಪಿಂಚಣಿ ಭಾಗ್ಯ

ಮನೆಯಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯರಿದ್ದಾರೆಯೇ? ಹಾಗಾದರೆ ತಪ್ಪದೇ ಓದಿ, ಸರ್ಕಾರದಿಂದ ಸಿಗಲಿದೆ ಮಾಸಿಕ ಪಿಂಚಣಿ ಭಾಗ್ಯ

by Shwetha
January 17, 2026
0

ಬೆಂಗಳೂರು: ವಯಸ್ಸಾದ ಕಾಲದಲ್ಲಿ ಯಾರಿಗೂ ಹೊರೆಯಾಗದೆ, ಆರ್ಥಿಕವಾಗಿ ಸ್ವತಂತ್ರರಾಗಿ ಬದುಕಬೇಕು ಎಂಬುದು ಪ್ರತಿಯೊಬ್ಬ ಹಿರಿಯ ಜೀವದ ಕನಸಾಗಿರುತ್ತದೆ. ಈ ಕನಸಿಗೆ ನೀರೆರೆದು ಪೋಷಿಸಲು ಕರ್ನಾಟಕ ರಾಜ್ಯ ಸರ್ಕಾರವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram