ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಚಿನ್ ಮೊದಲ ಎಸೆತವನ್ನು ಎದುರಿಸಲು ಹಿಂದೇಟು ಹಾಕುತ್ತಿರುವುದಕ್ಕೆ ಆ ನಂಬಿಕೆನೇ ಕಾರಣಾನಾ ?

admin by admin
July 7, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಸಚಿನ್ ಮೊದಲ ಎಸೆತವನ್ನು ಎದುರಿಸಲು ಹಿಂದೇಟು ಹಾಕುತ್ತಿರುವುದಕ್ಕೆ ಆ ನಂಬಿಕೆನೇ ಕಾರಣಾನಾ ?

ಸಚಿನ್ ತೆಂಡುಲ್ಕರ್.. ವಿಶ್ವ ಕ್ರಿಕೆಟ್ ನಲ್ಲಿ ಮಾಡಿರದಂತಹ ದಾಖಲೆಗಳೇ ಇಲ್ಲ. ಪ್ರತಿಯೊಂದು ಪಂದ್ಯಗಳಲ್ಲೂ ಒಂದಲ್ಲ ಒಂದು ರೀತಿಯ ದಾಖಲೆಗಳನ್ನು ನಿರ್ಮಿಸುತ್ತಿದ್ದ ಸಚಿನ್ ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟ್ ದೇವ್ರು ಅಂತನೇ ಕರೆಸಿಕೊಂಡ್ರು. ಆದರೆ ಸಚಿನ್ ಇಷ್ಟೆಲ್ಲಾ ದಾಖಲೆಗಳು, ಸಾಮಥ್ರ್ಯ, ಪ್ರತಿಭೆಗಳಿದ್ರೂ ಇನಿಂಗ್ಸ್ ನ ಮೊದಲ ಎಸೆತವನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದರು.
ಹಾಗಿದ್ರೆ ಸಚಿನ್‍ಗೆ ಮೊದಲ ಎಸೆತವನ್ನು ಎದುರಿಸಲು ಭಯವಿತ್ತಾ ? ಖಂಡಿತ ಇರಲಿಲ್ಲ. ಭಯವಿರುತ್ತಿದ್ರೆ ಸಚಿನ್ ವಿಶ್ವ ಕ್ರಿಕೆಟ್ ನಲ್ಲಿ 24 ವರ್ಷಗಳ ಕಾಲ ಆಡಲು ಸಾಧ್ಯವಿತ್ತಾ ಅಲ್ವಾ… ಹಾಗಿದ್ರೆ ಇದಕ್ಕೆ ಕಾರಣ ಏನು ? ಈ ಬಗ್ಗೆ ಸಚಿನ್ ಒಡನಾಡಿ ಸೌರವ್ ಗಂಗೂಲಿ ಬಹಳ ಸ್ವಾರಸ್ಯಕರವಾಗಿ ಹೇಳುತ್ತಾರೆ.
ಅಂದ ಹಾಗೇ ವಿಶ್ವ ಕ್ರಿಕೆಟ್ ನಲ್ಲಿ ಸಚಿನ್ ಮತ್ತು ಗಂಗೂಲಿ ಜೋಡಿ ಮೋಡಿ ಮಾಡಿದಷ್ಟು ಬೇರೆ ಯಾವ ಜೋಡಿಯೂ ಮಾಡಿರಲಿಲ್ಲ. ಜೋಡೆತ್ತುಗಳಂತೆ ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸುತ್ತಿದ್ದ ಸೌರವ್ ಮತ್ತು ಸಚಿನ್ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿರುತ್ತಿದ್ದರು. ಆಕ್ರಮಣಕಾರಿ ಪ್ರವೃತ್ತಿಯ ಆಟದ ಮೂಲಕವೇ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುತ್ತಿದ್ದ ಈ ಜೋಡಿ ಅದೆಷ್ಟೋ ಗೆಲುವುಗಳಿಗೂ ಸಾಕ್ಷಿಯಾಗಿವೆ.
ಆದ್ರೆ ಸಚಿನ್ ಮತ್ತು ಗಂಗೂಲಿ ಇನಿಂಗ್ಸ್ ಆರಂಭಿಸುತ್ತಿದ್ದಾಗ ಸಚಿನ್ ಯಾವಾಗಲೂ ನಾನ್ ಸ್ಟ್ರೈಕರ್ ನಲ್ಲಿರುತ್ತಿದ್ದರು. ಗಂಗೂಲಿಯೇ ಸ್ಟ್ರೈಕ್ ನಲ್ಲಿ ಆಡಬೇಕಾಗಿತ್ತು. ಕೆಲವೊಂದು ಬಾರಿ ಗಂಗೂಲಿ ಬೇಕು ಬೇಕು ಅಂತಗನೇ ನಾನ್ ಸ್ಟ್ರೈಕ್ ನಲ್ಲಿ ನಿಂತಿದ್ದರೂ ಸಚಿನ್ ಗಂಗೂಲಿಯ ಮನಸ್ಸನ್ನು ಗೆಲ್ಲಿಸಿ ನಾನ್ ಸ್ಟ್ರೈಕ್ ನಲ್ಲಿ ಇರುತ್ತಿದ್ದರು. ಕೊನೆಗೆ ಗಂಗೂಲಿಯೇ ಸ್ಟ್ರೈಕ್ ನಲ್ಲಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದರು.
ಮಾಯಾಂಕ್ ಅಗರ್‍ವಾಲ್ ಜೊತೆಗಿನ ಕಾರ್ಯಕ್ರಮವೊಂದರಲ್ಲಿ ಸಚಿನ್ ಯಾಕೆ ಇನಿಂಗ್ಸ್ ಆರಂಭಿಸುತ್ತಿರಲಿಲ್ಲ.. ಯಾವಾಗಲೂ ನಾನ್ ಸ್ಟ್ರೈಕ್ ನಲ್ಲೇ ಯಾಕೆ ನಿಲ್ಲುತ್ತಿದ್ದರು.. ಸಚಿನ್ ಕೊಡುತ್ತಿದ್ದ ಉತ್ತರವೇನು.. ಸಚಿನ್ ಅವರಲ್ಲಿದ್ದ ಎರಡು ಆಸಕ್ತಿದಾಯಕವಾದ ಸಿದ್ಧ ಉತ್ತರಗಳೇನು ? ಸಚಿನ್ ಯಾವ ನಂಬಿಕೆಯನ್ನಿಟ್ಟುಕೊಂಡಿದ್ದರು ಎಂಬುದನ್ನು ಗಂಗೂಲಿ ಬಹಿರಂಗಗೊಳಿಸಿದ್ದಾರೆ.
ಸಚಿನ್ ಯಾವಾಗಲೂ ನಾನ್ ಸ್ಟ್ರೈಕ್ ನಲ್ಲಿರುತ್ತಿದ್ದರು. ಅವರು ನನ್ನನ್ನೇ ಸ್ಟ್ರೈಕ್‍ನಲ್ಲಿ ಇರುವಂತೆ ಒತ್ತಾಯ ಕೂಡ ಮಾಡುತ್ತಿದ್ದರು, ಯಾಕಂದ್ರೆ ಅದು ಅವರ ನಂಬಿಕೆಯಾಗಿತ್ತು. ಹಾಗೇ ಅವರು ಕೊಡುತ್ತಿದ್ದ ಎರಡು ಕಾರಣಗಳು ಸಹ ಆಸಕ್ತಿದಾಯಕವಾಗಿರುತ್ತಿದ್ದವು. ಒಂದು, ಹಿಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಅದೇ ಪ್ರದರ್ಶನವನ್ನು ನೀಡಲು ನಾನು ನಾನ್ ಸ್ಟ್ರೈಕ್ ನಲ್ಲಿರುತ್ತೇನೆ ಎಂದು ಹೇಳುತ್ತಿದ್ದರು. ಹಾಗೇ ಎರಡನೇಯದ್ದು, ಕೆಟ್ಟ ಫಾರ್ಮ್‍ನಲ್ಲಿದ್ದಾಗ, ನನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನಾನು ನಾನ್ ಸ್ಟ್ರೈಕ್ ನಲ್ಲಿರುತ್ತೇನೆ ಎಂಬ ಸಿದ್ಧ ಉತ್ತರಗಳು ಅವರಲ್ಲಿರುತ್ತಿತ್ತು ಎಂದು ಗಂಗೂಲಿ ನಗುತ್ತಾನೇ ಹೇಳಿದ್ರು.
ಸಚಿನ್ ಮತ್ತು ಗಂಗೂಲಿ ವಿಶ್ವದ ಶ್ರೇಷ್ಠ ಆರಂಭಿಕ ಜೋಡಿಗಳಲ್ಲಿ ಒಂದಾಗಿದೆ. ನಂತರದ ದಿನಗಳಲ್ಲಿ ಗಂಗೂಲಿ ನಾಯಕನಾಗಿ ತಂಡದ ಹಿತಕ್ಕಾಗಿ ತನ್ನ ಆರಂಭಿಕ ಸ್ಥಾನವನ್ನು ಸೆಹ್ವಾಗ್‍ಗೆ ಬಿಟ್ಟುಕೊಟ್ರು.

Related posts

Why newly married couple separate in Ashadha

Astro- ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? 

July 19, 2026
ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

July 19, 2026
Tags: bcciICCmayank agarvalSachin TendulkarSourav Gangulyteam india
ShareTweetSendShare
Join us on:

Related Posts

Why newly married couple separate in Ashadha

Astro- ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? 

by admin
July 19, 2026
0

ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? ಆಷಾಡ ಮಾಸ ಬಂದರೇ ಸಾಕು ಮನೆಯಲ್ಲಿ ಯಾವುದೇ ರೀತಿಯ ಶುಭಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಒಬ್ಬರಿಗೆ ಮಾತ್ರ...

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

by Shwetha
July 19, 2026
0

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಸರಣಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಈಗ ಕೇಂದ್ರ ಸರ್ಕಾರದ ಬುಡಕ್ಕೆ ಬಂದು ತಲುಪಿವೆ. ಕಳೆದ 21 ದಿನಗಳಿಂದ ದೆಹಲಿಯ...

ಕುಡಿಯುವ ನೀರು ಕೃಷಿಗೆ ಬಳಸಬೇಡಿ: ರೈತರಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್

ಕುಡಿಯುವ ನೀರು ಕೃಷಿಗೆ ಬಳಸಬೇಡಿ: ರೈತರಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್

by Shwetha
July 19, 2026
0

ರಾಜ್ಯದಲ್ಲಿ ಮಳೆಯ ಅಭಾವ ತಲೆದೂರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರೈತರಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ಜಲಾಶಯಗಳಿಂದ ಹರಿಸಲಾಗುತ್ತಿರುವ ನೀರನ್ನು ಕೇವಲ ಕುಡಿಯುವ...

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

by Shwetha
July 19, 2026
0

ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಗುರುದತ್ ಗಾಣಿಗ ನಡುವಿನ ಸಂಭಾವನೆ ಹಾಗೂ ಡಬ್ಬಿಂಗ್ ವಿವಾದದಿಂದ ಸದ್ದು ಮಾಡುತ್ತಿದ್ದ ಕರಾವಳಿ ಚಿತ್ರದ ಕುರಿತು ನಟ ರಾಜ್ ಬಿ...

ಕರ್ನಾಟಕದಲ್ಲಿ ಮತ್ತೆ 62 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿ ಮತ್ತೆ 62 ಹೊಸ ಕೊರೊನಾ ಪ್ರಕರಣಗಳು ಪತ್ತೆ

by Shwetha
July 19, 2026
0

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವ ಲಕ್ಷಣಗಳು ಕಂಡುಬಂದಿವೆ. ಕಳೆದ 15 ದಿನಗಳ ಅವಧಿಯಲ್ಲಿ 62 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram