ADVERTISEMENT
Tuesday, September 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕನ್ನಡವೆಂದರೆ ತಲೆ ಬಾಗುತ್ತಿದ್ದ ಎಸ್ ಪಿಬಿ ಜಗ ಮರೆಯದ ನಿಜ ಕಲಾವಿದ

admin by admin
September 25, 2020
in International, National, Newsbeat, ದೇಶ - ವಿದೇಶ
S P Balasubrahmanyam
Share on FacebookShare on TwitterShare on WhatsappShare on Telegram

ಎಸ್.ಪಿ. ಬಾಲಸುಬ್ರಮಣ್ಯಂ ಮೂಲತಃ ತಮಿಳುನಾಡಿನವರಾದರೂ, ಅವರನ್ನು ಕನ್ನಡಿಗರಾಗಿ ಕಂಡವರು ನಾವು. ನನಗೆ ಈ ಭಾಷೆ, ಇಲ್ಲಿನ ಜನ ತೋರಿಸುವ ಪ್ರೀತಿ ನೋಡಿದಾಗ ನಾನು ಭಾವನಾ ಲೋಕಕ್ಕೆ ಹೋಗುತ್ತೇನೆ ಎಂದು ಅವರು ಕೂಡ ಕನ್ನಡದ ಬಗೆಗಿನ ಪ್ರೀತಿಯನ್ನು ಬಹಳ ಸಲ ಬಹಿರಂಗವಾಗಿ ಹೇಳಿಕೊಂಡಿದ್ದರು. ಎಸ್.ಪಿಬಿ ಉದ್ಯಮ ಕಂಡ ಅತ್ಯಂತ ಸಂಭಾವಿತ, ಸರಳ ಸಜ್ಜನಿಕೆಯ ವ್ಯಕ್ತಿ.

ಬಾಲಸುಬ್ರಹ್ಮಣ್ಯಂ ಗಾಯಕ ಎಂಬ ಕಾರಣಕ್ಕೆ ಪ್ರಖ್ಯಾತರಾಗಿರುವುದು ನಿಜವಾದರೂ ಅವರ ಸರಳ ಸ್ವಭಾವ ಕೂಡ ಅವರನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎಸ್.ಪಿಬಿ ಹಾಡಿನ ಜೊತೆಗೆ ಭಾವಗಳನ್ನು ಸೆರೆಹಿಡಿಯಬಲ್ಲ ಗಾಯಕರಾಗಿ ಗುರುತಿಸಿ ಕೊಂಡವರು.‌ ಆಯಾ ಭಾಷೆಯ ಕಲಾವಿದರಿಗೆ ತಕ್ಕಂತೆ ತಮ್ಮ ‌ಕಂಠವನ್ನು ಬದಲಾಯಿಸಿ ಧ್ವನಿಯಾದವರು.

Related posts

ಸರ್ಕಾರ ದಿವಾಳಿಯಾಗಿದ್ದರೆ ನನ್ನ 10 ಎಕರೆ ಜಮೀನು ತಗೊಳ್ಳಿ: ಸಚಿವ ಬಾಲಕೃಷ್ಣ ಸವಾಲಿಗೆ ಹೆಚ್ ಡಿ ರೇವಣ್ಣ ಖಡಕ್ ಪ್ರತ್ಯುತ್ತರ

ಸರ್ಕಾರ ದಿವಾಳಿಯಾಗಿದ್ದರೆ ನನ್ನ 10 ಎಕರೆ ಜಮೀನು ತಗೊಳ್ಳಿ: ಸಚಿವ ಬಾಲಕೃಷ್ಣ ಸವಾಲಿಗೆ ಹೆಚ್ ಡಿ ರೇವಣ್ಣ ಖಡಕ್ ಪ್ರತ್ಯುತ್ತರ

September 22, 2026
ಮೋದಿ ಅವರಂಥ ನಾಯಕ ದೇಶ ಕಂಡಿಲ್ಲ ಎನ್ನುವುದು ಸತ್ಯ:ಕೈಲಾಗದವ ಮೈ ಪರಚಿಕೊಂಡಂತೆ ಇವರ ಸ್ಥಿತಿ-ಪ್ರಶಸ್ತಿ ವಿವಾದಕ್ಕೆ ಅನಂತ್ ನಾಗ್ ನೀಡಿದ ಖಡಕ್ ಕೌಂಟರ್

ಮೋದಿ ಅವರಂಥ ನಾಯಕ ದೇಶ ಕಂಡಿಲ್ಲ ಎನ್ನುವುದು ಸತ್ಯ:ಕೈಲಾಗದವ ಮೈ ಪರಚಿಕೊಂಡಂತೆ ಇವರ ಸ್ಥಿತಿ-ಪ್ರಶಸ್ತಿ ವಿವಾದಕ್ಕೆ ಅನಂತ್ ನಾಗ್ ನೀಡಿದ ಖಡಕ್ ಕೌಂಟರ್

September 22, 2026

ಬದುಕಿನ ಪೂರ್ತಿ ಅನೇಕ ಗುರುಗಳು; ಯಶ ಸಿಕ್ಕ ನಂತರ ಶಾಸ್ತ್ರೀಯ ಸಂಗೀತ ಕಲಿಕೆ – ಇದು ಎಸ್ ಪಿ ಬಿ ಯಶೋಗಾಥೆ

ಬಾಲಸುಬ್ರಹ್ಮಣ್ಯಂ ಹಾವಿನ ದ್ವೇಷ ಹನ್ನೆರಡು ವರುಷ ಎಂದು ಹಾಡಿದಾಗ ಅಲ್ಲಿ ಕಾಣಿಸಿಕೊಂಡ ವಿಷ್ಣುವರ್ಧನ್ ಧ್ವನಿ, ಆಪ್ತರಕ್ಷಕದ‌ ಗರನೆ ಗರ ಗರನೇ ತನಕವೂ ವಿಷ್ಣುವೇ ಹಾಡನ್ನು ಹಾಡುತ್ತಿರುವಂತೆಯೇ ಕೇಳಿಸಿತು.‌ ಗೀತಾಂಜಲಿ.. ನಲಿವಾ ಗುಲಾಬಿ ಹೂವೇ ಹಾಡಿನಲ್ಲಿ ಶಂಕರ್ ನಾಗ್ ಧ್ವನಿಯಲ್ಲಿ ಹಾಡು ಕೇಳಿಸಿದರೆ, ಮಂಡ್ಯದ ಗಂಡು ‌ ಹಾಡಿನಲ್ಲಿ ಅಂಬರೀಶ್ ಹಾಡಿನ ಫೀಲ್.. ಸ್ನೇಹದ ಕಡಲಲ್ಲಿ ಪಯಣಿಗ ನಾನಮ್ಮ‌ ಎಂದಾಗ ಅಲ್ಲಿ ‌ಶ್ರೀನಾಥ್ ಕಾಣಿಸಿದರೆ, ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂದು ಹಾಡಿದಾಗ ಅನಂತ್ ನಾಗ್ ರ ಧ್ವನಿ ಕೇಳಿಸಿತು.

ನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ಕನ್ನಡ ಬೆಳ್ಳಿ ತೆರೆ ಪ್ರವೇಶಿಸಿದ ಎಸ್ ಪಿ ಬಿ ಅತ್ಯಲ್ಪ ಸಮಯದಲ್ಲಿಯೇ ಕನ್ನಡ ಚಿತ್ರರಂಗದ ‌ಮೇರು ಸ್ಥಾನಕ್ಕೆ ಏರಿದವರು. ವಿನಯವಾದ ನಗುಮುಖದಿಂದ , ತಪ್ಪಿಲ್ಲದೆ ಕನ್ನಡ ಮಾತನಾಡುತ್ತಾ ಕನ್ನಡಿಗರ ಅಚ್ಚುಮೆಚ್ಚಿನ ‌ಗಾಯಕ‌‌ ಇಂದು ಹಾಡು ನಿಲ್ಲಿಸಿ ಸಪ್ತ ಸ್ವರಗಳಲ್ಲಿ ಲೀನವಾಗಿದ್ದಾರೆ.

Tags: kannada linkS.P. BalasubrahmanyamSandalwoodSPB
ShareTweetSendShare
Join us on:

Related Posts

ಸರ್ಕಾರ ದಿವಾಳಿಯಾಗಿದ್ದರೆ ನನ್ನ 10 ಎಕರೆ ಜಮೀನು ತಗೊಳ್ಳಿ: ಸಚಿವ ಬಾಲಕೃಷ್ಣ ಸವಾಲಿಗೆ ಹೆಚ್ ಡಿ ರೇವಣ್ಣ ಖಡಕ್ ಪ್ರತ್ಯುತ್ತರ

ಸರ್ಕಾರ ದಿವಾಳಿಯಾಗಿದ್ದರೆ ನನ್ನ 10 ಎಕರೆ ಜಮೀನು ತಗೊಳ್ಳಿ: ಸಚಿವ ಬಾಲಕೃಷ್ಣ ಸವಾಲಿಗೆ ಹೆಚ್ ಡಿ ರೇವಣ್ಣ ಖಡಕ್ ಪ್ರತ್ಯುತ್ತರ

by Shwetha
September 22, 2026
0

ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ನಡುವಿನ ಜಮೀನು ಜಟಾಪಟಿ ಈಗ ತಾರಕಕ್ಕೇರಿದೆ. ಸಾಲಮನ್ನಾ ಮಾಡಲು ನೆಲಮಂಗಲದಲ್ಲಿರುವ ನಿಮ್ಮ ಜಮೀನು...

ಮೋದಿ ಅವರಂಥ ನಾಯಕ ದೇಶ ಕಂಡಿಲ್ಲ ಎನ್ನುವುದು ಸತ್ಯ:ಕೈಲಾಗದವ ಮೈ ಪರಚಿಕೊಂಡಂತೆ ಇವರ ಸ್ಥಿತಿ-ಪ್ರಶಸ್ತಿ ವಿವಾದಕ್ಕೆ ಅನಂತ್ ನಾಗ್ ನೀಡಿದ ಖಡಕ್ ಕೌಂಟರ್

ಮೋದಿ ಅವರಂಥ ನಾಯಕ ದೇಶ ಕಂಡಿಲ್ಲ ಎನ್ನುವುದು ಸತ್ಯ:ಕೈಲಾಗದವ ಮೈ ಪರಚಿಕೊಂಡಂತೆ ಇವರ ಸ್ಥಿತಿ-ಪ್ರಶಸ್ತಿ ವಿವಾದಕ್ಕೆ ಅನಂತ್ ನಾಗ್ ನೀಡಿದ ಖಡಕ್ ಕೌಂಟರ್

by Shwetha
September 22, 2026
0

ಬೆಂಗಳೂರು: ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದ ಸಂಭ್ರಮದ ನಡುವೆಯೇ, ಈ...

ಧರ್ಮಸ್ಥಳ ಸೌಜನ್ಯಾ ಪ್ರಕರಣಕ್ಕೆ ಮರುಜೀವ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ, 3 ತಿಂಗಳ ಗಡುವು

ಧರ್ಮಸ್ಥಳ ಸೌಜನ್ಯಾ ಪ್ರಕರಣಕ್ಕೆ ಮರುಜೀವ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ, 3 ತಿಂಗಳ ಗಡುವು

by Shwetha
September 22, 2026
0

2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಉಜಿರೆಯಲ್ಲಿ ನಡೆದಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್...

ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ ನಾಲಾಯಕ್: ನೀಲಿ ಶಾಲು ಬಗ್ಗೆ ಮಾತಾಡಿದ್ರೆ ಹುಷಾರ್,ಬಾಯಿಯ ತೆವಲಿಗೆ ಮಾತಾಡಬೇಡ-ಪ್ರದೀಪ್ ಈಶ್ವರ್

ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ ನಾಲಾಯಕ್: ನೀಲಿ ಶಾಲು ಬಗ್ಗೆ ಮಾತಾಡಿದ್ರೆ ಹುಷಾರ್,ಬಾಯಿಯ ತೆವಲಿಗೆ ಮಾತಾಡಬೇಡ-ಪ್ರದೀಪ್ ಈಶ್ವರ್

by Shwetha
September 22, 2026
0

ಚಿಕ್ಕಬಳ್ಳಾಪುರ: ಮೈಸೂರಿನ ಟಿ. ನರಸೀಪುರದಲ್ಲಿ ಪೊಲೀಸ್ ಅಧಿಕಾರಿ ಹಾಗೂ ದಲಿತ ಸಂಘಟನೆಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್...

ಮಳೆಯೊಂದಿಗೆ 40–50 ಕಿ.ಮೀ ವೇಗದಲ್ಲಿ ಬಿರುಗಾಳಿ ಸಾಧ್ಯತೆ: ಕರಾವಳಿ ಜನರು, ಮೀನುಗಾರರಿಗೆ ಮುನ್ನೆಚ್ಚರಿಕೆ

ಮಳೆಯೊಂದಿಗೆ 40–50 ಕಿ.ಮೀ ವೇಗದಲ್ಲಿ ಬಿರುಗಾಳಿ ಸಾಧ್ಯತೆ: ಕರಾವಳಿ ಜನರು, ಮೀನುಗಾರರಿಗೆ ಮುನ್ನೆಚ್ಚರಿಕೆ

by Shwetha
September 22, 2026
0

ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ದಿನಗಳಲ್ಲಿ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 40ರಿಂದ 50 ಕಿಲೋಮೀಟರ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram