ADVERTISEMENT
Tuesday, September 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ವಾಸಿಸುವ ಮನೆಯಲ್ಲಿ ಶೇಖರಿಸಿ ಇಡುವಂತಹ ಮಸಾಲೆ ವಸ್ತು ಪರ್ಸ್ ನಲ್ಲಿ ಸೇರಿಸಿದರೆ ಮ್ಯಾಜಿಕ್ ಆಗುತ್ತದೆ

ಈ ರೀತಿ ಮಾಡಿ ನೋಡಿ

Author2 by Author2
July 7, 2024
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಅಡುಗೆ ಮನೆಯಲ್ಲಿರುವ ಮಸಾಲೆ ವಸ್ತುಗಳು ಅಡುಗೆ ರುಚಿಯನ್ನು ಮಾತ್ರ ಹೆಚ್ಚಿಸೋದಿಲ್ಲ. ಅವು ಔಷಧಿ, ಪೂಜೆ ಸೇರಿದಂತೆ ಬೇರೆ ಕೆಲಸಕ್ಕೂ ಬಳಕೆ ಆಗ್ತವೆ. ಕೆಲ ಮಸಾಲೆಗಳಿಗೆ ವಾಸ್ತು ಶಾಸ್ತ್ರದಲ್ಲೂ ಮಹತ್ವ ನೀಡಲಾಗಿದೆ. ಅವುಗಳನ್ನು ನೀವು ಪರ್ಸ್ ಅಥವಾ ಜೇಬಿನಲ್ಲಿ ಇಟ್ಕೊಂಡು ಹೋದ್ರೆ ಚಮತ್ಕಾರಿ ಬದಲಾವಣೆ ಕಾಣಬಹುದು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿ ಆರಾಧಿಸುವ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ ತಂತ್ರಿ 8548998564. ಇವರಿಂದ ಜೇವನದಲ್ಲಿ ನೀವು ಅನುಭಿಸುತ್ತಾ ಇರೋ ಸಕಲ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಮ್ಮೆ ಕರೆ ಮಾಡಿರಿ ಈಗಾಗಲೇ ಗುರುಗಳ ಸಲಹೆ ಪಡೆದು ಅನೇಕ ಜನರು ಶಾಶ್ವತ ಪರಿಹಾರ ಪಡೆದುಕೊಂಡು ಸುಖ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ನಿರುದ್ಯೋಗ ಸಮಸ್ಯೆ ಇರ್ಲಿ ಅಥವಾ ಪ್ರೀತಿ ಪ್ರೇಮದ ವಿಚಾರ ಇರ್ಲಿ ಅಥವ ಮನೆಯಲ್ಲಿ ದಾಂಪತ್ಯ ಸಲಹೆಗಳು ಅತ್ತೆ ಸೊಸೆ ಕಿರಿ ಕಿರಿ ಇನ್ನು ಗುಪ್ತ ಸಮಸ್ಯೆಗಳನ್ನು ಸಹ ಬಲಿಷ್ಠ ಶ್ರೀ ಕಟೀಲು ರಕ್ತೇಶ್ವರಿ ದೇವಿ ಪೂಜೆಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಎಲ್ಲ ಸಮಸ್ಯೆಗಳು ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಫೋನ್ ಮುಖಾಂತರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 8548998564

Related posts

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (13-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

September 13, 2026
ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (12-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

September 12, 2026

ಆರ್ಥಿಕ ಸಮಸ್ಯೆ, ಉದ್ಯೋಗ, ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ರಕ್ಷಿಸುವ ವಸ್ತುಗಳು ಯಾವುವು ಅಂತಾ ನಾವು ಹೇಳ್ತೇವೆ.

ನಿಮ್ಮ ಜೊತೆ ಈ ವಸ್ತು ತೆಗೆದುಕೊಂಡು ಹೋಗಲು ಮರೆಯಬೇಡಿ :

ಲವಂಗ (Cloves) : ಲವಂಗವು ನಿಮ್ಮ ಅಡುಗೆಮನೆಯಲ್ಲಿ ಬಳಸುವ ಮಸಾಲೆ. ಇದನ್ನು ಪೂಜೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಬಳಸಲಾಗುತ್ತದೆ. ನಿಮ್ಮ ಪರ್ಸ್‌ (Purse ) ನಲ್ಲಿ ಲವಂಗವನ್ನು ಇಟ್ಟುಕೊಳ್ಳುವುದರಿಂದ ನೀವು ಅನಗತ್ಯ ವೆಚ್ಚಗಳನ್ನು ತಪ್ಪಿಸುತ್ತೀರಿ ಮತ್ತು ಹಣವನ್ನು ಸಂಗ್ರಹಿಸುವುದು ಸುಲಭವಾಗುತ್ತದೆ. ವಾಸ್ತು ಪ್ರಕಾರ, ಇದು ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ. ನೀವು ಮನೆಯಿಂದ ಹೊರಗೆ ಹೋಗುವ ಮೊದಲು 9 ಲವಂಗವನ್ನು ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿಟ್ಟುಕೊಳ್ಳಿ. ಈ ಲವಂಗ, ನಕಾರಾತ್ಮಕ ಶಕ್ತಿ ಹಾಗೂ ದುಷ್ಟ ಕಣ್ಣುಗಳಿಂದ ನಿಮ್ಮನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಇದಲ್ಲದೆ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಸಿಗಲು ನೆರವಾಗುತ್ತದೆ.

ಏಲಕ್ಕಿ (Cardamom) : ನಿಮ್ಮ ಪರ್ಸ್ ನಲ್ಲಿ ಒಂದು ಏಲಕ್ಕಿಯನ್ನು ಇಟ್ಟುಕೊಳ್ಳುವುದು ಮಂಗಳಕರ ಎಂದು ಭಾವಿಸಲಾಗಿದೆ. ಏಲಕ್ಕಿಯನ್ನು ಶುಭ ಕೆಲಸಗಳಲ್ಲಿ ಬಳಕೆ ಮಾಡಲಾಗುತ್ತದೆ. ಏಲಕ್ಕಿ ಹಣವನ್ನು ಆಕರ್ಷಿಸುವ ಶಕ್ತಿ ಹೊಂದಿದೆ. ವ್ಯಾಪಾರದಲ್ಲಿ ವೃದ್ಧಿ ಬಯಸುವವರು ಪರ್ಸ್ ನಲ್ಲಿ ಒಂದು ಏಲಕ್ಕಿಯನ್ನು ಇಷ್ಟುಕೊಳ್ಳಬೇಕು. ಪ್ರತಿ ದಿನ ನೀವು ಈ ಕೆಲಸ ಮಾಡುವುದರಿಂದ ನೀವು ಆರ್ಥಿಕವಾಗಿ ಸದೃಢವಾಗುತ್ತೀರಿ. ಸಾಲದ ಸಮಸ್ಯೆಯಲ್ಲಿರುವ ಜನರು ಪರ್ಸ್ ನಲ್ಲಿ 11 ಏಲಕ್ಕಿಯನ್ನು ಇಟ್ಟುಕೊಳ್ಳಬೇಕು. ಇದು ಬೇಗ ಸಾಲ ಮುಕ್ತಿಗೆ ಸಹಕಾರಿಯಾಗುತ್ತದೆ.

ಪರ್ಸ್ ನಲ್ಲಿರುವ ಒಂದು ಏಲಕ್ಕಿ ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ನೀವು ಪದೇ ಪದೇ ಕೆಟ್ಟ ದೃಷ್ಟಿಯಿಂದ ತೊಂದರೆಗೆ ಒಳಗಾಗ್ತಿದ್ದೀರಿ ಎಂದಾದ್ರೆ ಪರ್ಸ್ ನಲ್ಲಿ ಏಲಕ್ಕಿ ಇಟ್ಟುಕೊಳ್ಳಲು ಮರೆಯಬೇಡಿ.

ಕಾಳು ಮೆಣಸು (Black Pepper) : ವಾಸ್ತು ಶಾಸ್ತ್ರದ ಪ್ರಕಾರ ನೀವು ನಿಮ್ಮ ಪರ್ಸ್ ನಲ್ಲಿ ಕಾಳು ಮೆಣಸನ್ನು ಇಟ್ಟುಕೊಂಡರೆ ಅನೇಕ ಚಮತ್ಕಾರಿ ಬದಲಾವಣೆಯನ್ನು ಕಾಣಬಹುದು. ಪರ್ಸ್ ನಲ್ಲಿರುವ ಕಾಳು ಮೆಣಸು ಅಸೂಯೆಪಡುವ ಜನರಿಂದ ನಿಮ್ಮನ್ನು ರಕ್ಷಿಸುವ ಕೆಲಸ ಮಾಡುತ್ತದೆ. ನೀವು ಪರ್ಸ್ ನಲ್ಲಿ ಎರಡು ಕಾಳು ಮೆಣಸನ್ನು ಇಟ್ಟುಕೊಂಡರೆ ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ನೀವು ಆರ್ಥಿಕವಾಗಿ ಬಲ ಪಡೆಯುತ್ತೀರಿ.

ಶನಿದೋಷ ಇರುವವರು ಪರ್ಸ್ ನಲ್ಲಿ ಕಾಳು ಮೆಣಸನ್ನು ಇಟ್ಟುಕೊಳ್ಳಬೇಕು. ಶನಿ ದೋಷ ನಿವಾರಣೆಗೆ ಇದು ಸಹಕಾರಿ. ನೌಕರಿಯಲ್ಲಿ ಸಮಸ್ಯೆಯಾಗ್ತಿದೆ ಎನ್ನುವ ಜನರು ತಮ್ಮ ಪರ್ಸ್ ನಲ್ಲಿ ಎರಡು ಕಾಳು ಮೆಣಸನ್ನು ಇಟ್ಟುಕೊಂಡ್ರೆ ಉದ್ಯೋಗ ಬೇಗ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ನಕಾರಾತ್ಮಕತೆಯೇ ತುಂಬಿದೆ ಎನ್ನುವ ಜನರು ಪರ್ಸ್ ನಲ್ಲಿ ಕಾಳು ಮೆಣಸನ್ನು ಇಟ್ಟುಕೊಳ್ಳಬೇಕು. ಇದು ನಕಾರಾತ್ಮಕತೆ ಹಿಮ್ಮೆಟ್ಟಿ, ಜೀವನದಲ್ಲಿ ಸಕಾರಾತ್ಮಕ ಚಿಂತನೆ ಬೆಳೆಯುವಂತೆ ಮಾಡುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿ ಆರಾಧಿಸುವ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ ತಂತ್ರಿ 8548998564. ಇವರಿಂದ ಜೇವನದಲ್ಲಿ ನೀವು ಅನುಭಿಸುತ್ತಾ ಇರೋ ಸಕಲ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಮ್ಮೆ ಕರೆ ಮಾಡಿರಿ ಈಗಾಗಲೇ ಗುರುಗಳ ಸಲಹೆ ಪಡೆದು ಅನೇಕ ಜನರು ಶಾಶ್ವತ ಪರಿಹಾರ ಪಡೆದುಕೊಂಡು ಸುಖ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ನಿರುದ್ಯೋಗ ಸಮಸ್ಯೆ ಇರ್ಲಿ ಅಥವಾ ಪ್ರೀತಿ ಪ್ರೇಮದ ವಿಚಾರ ಇರ್ಲಿ ಅಥವ ಮನೆಯಲ್ಲಿ ದಾಂಪತ್ಯ ಸಲಹೆಗಳು ಅತ್ತೆ ಸೊಸೆ ಕಿರಿ ಕಿರಿ ಇನ್ನು ಗುಪ್ತ ಸಮಸ್ಯೆಗಳನ್ನು ಸಹ ಬಲಿಷ್ಠ ಶ್ರೀ ಕಟೀಲು ರಕ್ತೇಶ್ವರಿ ದೇವಿ ಪೂಜೆಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಎಲ್ಲ ಸಮಸ್ಯೆಗಳು ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಫೋನ್ ಮುಖಾಂತರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 8548998564

ಪರ್ಸಲ್ಲಿಡಬೇಡಿ ಈ ವಸ್ತು: ಪರ್ಸಲ್ಲಿ ಕೆಲ ವಸ್ತು ಇಷ್ಟರೆ ಶುಭ ಫಲ. ಅದೇ ರೀತಿ ಕೆಲವು ಅಶುಭ ಫಲ ನೀಡುತ್ತವೆ. ನಿಮ್ಮ ಪರ್ಸ್ ಹೆಚ್ಚು ಪೇಪರ್ ನಿಂದ ತುಂಬಿರಬಾರದು. ಅದ್ರಲ್ಲೂ ಖರ್ಚು, ಲೆಕ್ಕದ ಪೇಪರ್ ಇರ್ಲೇಬಾರದು.

Tags: Spices that are kept at home and kept in the purse will do magic
ShareTweetSendShare
Join us on:

Related Posts

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (13-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 13, 2026
0

ದಿನ ಭವಿಷ್ಯ: 13-09-2026 ಮೇಷ ರಾಶಿ: ಇಂದು ನಿಮ್ಮಲ್ಲಿ ಹೊಸ ಹುರುಪು ಮತ್ತು ಉತ್ಸಾಹ ಎದ್ದು ಕಾಣುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವ ಗುಣಗಳಿಗೆ ಅಧಿಕಾರಿಗಳಿಂದ ಮನ್ನಣೆ...

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (12-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 12, 2026
0

ದಿನ ಭವಿಷ್ಯ: 12-09-2026 ಮೇಷ ರಾಶಿ (Aries) ಇಂದು ನಿಮಗೆ ಅತ್ಯಂತ ಕ್ರಿಯಾಶೀಲ ಮತ್ತು ಲಾಭದಾಯಕ ದಿನವಾಗಿದೆ. ಶನಿ ದೇವನ ಪ್ರಭಾವದಿಂದ ನಿಮ್ಮ ಶ್ರಮಕ್ಕೆ ತಕ್ಕ ಫಲ...

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 11, 2026
0

ದಿನ ಭವಿಷ್ಯ: 11-09-2026 ಮೇಷ ರಾಶಿ ಸಾಮಾನ್ಯ ಫಲ: ಇಂದಿನ ದಿನ ನಿಮಗೆ ಚೈತನ್ಯದಾಯಕವಾಗಿರುತ್ತದೆ. ನಿಮ್ಮ ರಾಶ್ಯಾಧಿಪತಿ ಕುಜನ ಪ್ರಭಾವದಿಂದಾಗಿ ಅಂದುಕೊಂಡ ಕೆಲಸಗಳನ್ನು ವೇಗವಾಗಿ ಮುಗಿಸುವಿರಿ. ಆದರೆ...

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (10-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 10, 2026
0

ದಿನ ಭವಿಷ್ಯ: 10-09-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದಿನ ದಿನವು ಅತ್ಯಂತ ಶುಭದಾಯಕವಾಗಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತವಾಗಿ ದೊರೆಯಲಿದೆ. ಮೇಲಧಿಕಾರಿಗಳಿಂದ...

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (09-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 9, 2026
0

ದಿನ ಭವಿಷ್ಯ: 09-09-2026 ಮೇಷ ರಾಶಿ ಇಂದು ನಿಮ್ಮಲ್ಲಿ ಉತ್ಸಾಹ ಮತ್ತು ಚೈತನ್ಯ ತುಂಬಿರುತ್ತದೆ. ಬುಧನ ಪ್ರಭಾವದಿಂದ ನಿಮ್ಮ ಸಂವಹನ ಕೌಶಲ್ಯ ಅತ್ಯುತ್ತಮವಾಗಿರುತ್ತದೆ. ವೃತ್ತಿ ಮತ್ತು ವ್ಯಾಪಾರ:...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram