‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರವನ್ನು ಇನ್ನೂ ಮುಂದುವರಿಸಿದೆ. ಬಿಡುಗಡೆಯಾಗಿ ಈಗಾಗಲೇ 38 ದಿನಗಳು ಕಳೆದರೂ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಹಿಂದೆ ಬಿದ್ದಿಲ್ಲ.
ಕಲೆಕ್ಷನ್ ವಿವರ
ಈ ಚಿತ್ರ ಭಾರತದಲ್ಲಿ ಈಗಾಗಲೇ ₹100 ಕೋಟಿ ಗ್ರಾಸ್ ಕಲೆಕ್ಷನ್ ದಾಖಲಿಸಿದೆ.
38ನೇ ದಿನವೇ ಸಿನಿಮಾ ₹80 ಲಕ್ಷ ಗಳಿಸಿದೆ.
OTT ಬರಲು ಸಿದ್ಧ
ಸಿನಿಮಾ ಶೀಘ್ರದಲ್ಲೇ OTT ಪ್ಲಾಟ್‌ಫಾರ್ಮ್ ಗೆ ಬರಲಿದೆ. ಆದರೆ, ಅದ್ರೊಳಗೆ ಇನ್ನೂ ಹೆಚ್ಚಿನವರು ಚಿತ್ರಮಂದಿರಗಳಲ್ಲೇ ಚಿತ್ರವನ್ನು ನೋಡಲು ಮುಗಿಬೀಳುತ್ತಿದ್ದಾರೆ.
ಒಟ್ಟಿನಲ್ಲಿ, ‘ಸು ಫ್ರಮ್ ಸೋ’ 38 ದಿನ ಕಳೆದರೂ ತನ್ನ ಕ್ರೇಜ್‌ನ್ನು ಉಳಿಸಿಕೊಂಡು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸನ್ನು ಮುಂದುವರೆಸುತ್ತಿದೆ.








