Suicide -ಪರೀಕ್ಷೆ ಎಂದರೆ ಪಾಸ್ ಪೇಲ್ ಸಹಜ ಆದರೆ ಫೇಲ್ ಆದ ಕಾರಣಕೆ ಆತ್ಮ ಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ತೆಗೆದು ಕೋಳ ಭಾರದು .. ಆದರೆ ಪರೀಕ್ಷೆಗೆ ಯಲ್ಲಿ ಪೇಲ್ ಆದನ ಕಾರಣಕ್ಕೆ ಇಲ್ಲೊಬ್ಬ ವಿದ್ಯಾರ್ಥಿನಿ ತನ್ನ ಜೀವವನ್ನು ಕಳೆದು ಕೊಂಡಿದ್ದಾಳೆ .
ಹೌದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೇಳಕಿಗೆ ಬಂದಿದೆ .
ಈ ಘಟನೆಯು ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದ್ದಿದ್ದು ವಿದ್ಯಾರ್ಥಿನಿ ನರ್ಸಿಂಗ್ ದ್ವಿತಿಯ ವರ್ಷ ಓದುತ್ತಿದ್ದಳು.
ವಿದ್ಯಾರ್ಥಿಯು ವಿಜಯನಗರ ಪಟ್ಟಣದ ನೇಕಾರ ಕಾಲೋನಿಯ ಕೀರ್ತನಾ ಮಧುಕರ ಎಂದು ಗುರುತಿಸಲಾಗಿದೆ . BLDE ನರ್ಸಿಂಗ್ ಕಾಲೇಜ್ನಲ್ಲಿ ಒದುತ್ತಿದ್ದು ಪರೀಕ್ಷೆಯ ಫಲಿತಾಂಶ ಬಂದಾಗ ನಿರೀಕ್ಷೆಯಷ್ಟು ಅಂಕಗಳು ಬಂದಿರಲಿಲ್ಲ ಎಂದು ಮನೊಂದಿದ್ದಳು.
ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ಚಡಚಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.