ಈ ಬೇಸಿಗೆಯಲ್ಲಿ AC ಕೊಳ್ಳುವ ಯೋಚನೆಯಲ್ಲಿದ್ದರೆ, ನಿಮಗಿದೆ ಬೆಸ್ಟ್ ಟಿಪ್ಸ್…
ದೇಶಾದ್ಯಂತ ಬೇಸಿಗೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಪಮಾನ 38 ಡಿಗ್ರಿ ತಲುಪಿದೆ. ಈ ವಾರ 40 ಡಿಗ್ರಿ ದಾಟುವ ನಿರೀಕ್ಷೆಯೂ ಇದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಏರ್ ಕಂಡಿಷನರ್ (AC) ಮೊರೆ ಹೋಗುವವರು ನೀವಾಗಿದ್ದರೆ ನಿಮಗಾಗಿ ಅತ್ಯಮೂಲ್ಯ ಮಾಹಿತಿಯನ್ನ ನಾವು ಹೊತ್ತು ತಂದಿದ್ದೇವೆ. ನಿಮ್ಮ ಜೇಬಿನ ಬಜೆಟ್ ಗೆ ಅನುಗುಣವಾಗಿ ಯಾವ ಕಂಪನಿಯ ಏರ್ ಕಂಡಿಷನರ್ ಸೂಕ್ತ ಎನ್ನುವುದನ್ನ ಇದನ್ನ ಓದಿ ನಿರ್ಧರಿಸಿ.
- MarQ (Flipkart) 1 ಟನ್ ಏರ್ ಕಂಡೀಷನರ್
ಪ್ರಸ್ತುತ ಬೆಲೆ: ರೂ 39,999
ಆಫರ್ ಬೆಲೆ: 23,490 ರೂ
ನಿಮ್ಮ ಲಾಭ: ರೂ 16,509 (41%)
ಈ ಸ್ಪ್ಲಿಟ್ ಏರ್ ಕಂಡಿಷನರ್ ಸಾಮರ್ಥ್ಯವು 1 ಟನ್ ಆಗಿದೆ. ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ಆಟೋಮೆಟಿಕ್ ರೀಸೆಟ್ ಫೀಚರ್ ಅನ್ನ ಒಳಗೊಂಡಿದೆ. ಅಂದರೆ, ಸೆಟ್ಟಿಂಗ್ ಗೊಂದಲಮಯವಾಗಿದ್ದರೆ ಏ ಸಿ ಯನ್ನ ಆಟೋ ರಿಸೆಟ್ ಮಾಡಬಹುದು. ಇದು ತಾಮ್ರದ ವೈರಿಂಗ್ ಹೊಂದಿದೆ, ಇದು ವಿದ್ಯುತ್ ಕಡಿಮೆ ಬಳಸಿಕೊಳ್ಳುತ್ತದೆ. ಇದರ ನಿರ್ವಹಣೆಯೂ ಸುಲಭ. ಎಸಿಯಲ್ಲಿ ಸ್ಲೀಪ್ ಮೋಡ್ ಅನ್ನು ಸಹ ನೀಡಲಾಗಿದೆ. ನೀವು ಮಲಗಿರುವಾಗ ಕೋಣೆಯ ಉಷ್ಣಾಂಶವನ್ನು ಇದು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಇದನ್ನು ಫ್ಲಿಪ್ಕಾರ್ಟ್ನಿಂದ ಖರೀದಿಸಬಹುದು.
- ಕೊರಿಯೊ 1 ಟನ್ ಏರ್ ಕಂಡಿಷನರ್
ಪ್ರಸ್ತುತ ಬೆಲೆ: ರೂ 36,990
ಆಫರ್ ಬೆಲೆ: 24,822 ರೂ
ನಿಮ್ಮ ಲಾಭ: ರೂ 12,168 (33%)
ಈ ಸ್ಪ್ಲಿಟ್ ಏರ್ ಕಂಡಿಷನರ್ ಸಾಮರ್ಥ್ಯವು 1 ಟನ್ . ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ಟರ್ಬೊ ಮೋಡ್, ಸ್ಲೀಪ್ ಮೋಡ್, ಸೆಲ್ಫ್ ಕ್ಲೀನ್, ಆಕ್ಟಿವ್ ಕಾರ್ಬನ್ ಫೈಬರ್, ರೆಫ್ರಿಜರೆಂಟ್ ಲೀಕೇಜ್ ಡಿಟೆಕ್ಷನ್ ಮುಂತಾದ ಫೀಚರ್ಸ್ ಗಳನ್ನ ಹೊಂದಿದೆ. ಇದು ಸಹ ತಾಮ್ರದ ವೈರಿಂಗ್ ಹೊಂದಿದೆ ವಿದ್ಯುತ್ ಉಳಿಸುತ್ತದೆ. ಇದರ ನಿರ್ವಹಣೆಯೂ ಸುಲಭ. ಈ ಎಸಿಗೆ ಕಂಪನಿಯು ಒಂದು ವರ್ಷದ ವಾರಂಟಿ, 5 ವರ್ಷಗಳ ಗ್ಯಾರಂಟಿ ನೀಡುತ್ತದೆ. ಇದನ್ನು Amazon ನಿಂದ ಖರೀದಿಸಬಹುದು.
- AmazonBasics 1 ಟನ್ ಏರ್ ಕಂಡಿಷನರ್
ಪ್ರಸ್ತುತ ಬೆಲೆ: 35,350 ರೂ
ಆಫರ್ ಬೆಲೆ: 24,999 ರೂ
ನಿಮ್ಮ ಲಾಭ: ರೂ 10,351 (29%)
ಈ ಸ್ಪ್ಲಿಟ್ ಏರ್ ಕಂಡಿಷನರ್ ಅನ್ನು Amazon ನ ಬ್ರ್ಯಾಂಡ್ AmazonBasic ಸಿದ್ಧಪಡಿಸಿದೆ. ಇದರ ಸಾಮರ್ಥ್ಯ 1 ಟನ್. ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ನಾನ್ ಇನ್ವರ್ಟರ್ ಎಸಿ. ಇದು ತಾಮ್ರದ ವೈರಿಂಗ್ ಅನ್ನು ಹೊಂದಿದ್ದು ಇದು ವಿದ್ಯುತ್ ಉಳಿಸುತ್ತದೆ. ವಿದ್ಯುತ್ ಉಳಿಸಲು ಪವರ್ ಸೇವಿಂಗ್ ಮೋಡ್ ಕೂಡ ನೀಡಲಾಗಿದೆ. ಇದು 48 ಡಿಗ್ರಿ ತಾಪಮಾನದಲ್ಲಿಯೂ ವಾತಾವರಣವನ್ನ ತಂಪಾಗಿಸುತ್ತದೆ. ಕಂಪನಿಯು ಈ ಎಸಿ ಮೇಲೆ ಒಂದು ವರ್ಷ ಮತ್ತು ಕಂಪ್ರೆಸರ್ ಮೇಲೆ 5 ವರ್ಷಗಳ ವಾರಂಟಿ ನೀಡುತ್ತದೆ. ಇದನ್ನು Amazon ನಿಂದ ಖರೀದಿಸಬಹುದು.
- ಕ್ರೂಸ್ 1 ಟನ್ ಏರ್ ಕಂಡಿಷನರ್
ಪ್ರಸ್ತುತ ಬೆಲೆ: 34,400 ರೂ
ಆಫರ್ ಬೆಲೆ: 25,307 ರೂ
ನಿಮ್ಮ ಲಾಭ: ರೂ 9,093 (26%)
ಈ ಸ್ಪ್ಲಿಟ್ ಏರ್ ಕಂಡಿಷನರ್ ಸಾಮರ್ಥ್ಯ 1 ಟನ್. ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ನಾನ್ ಇನ್ವರ್ಟರ್ ಎಸಿ. ಇದರಲ್ಲಿ ತಾಮ್ರದ ವೈರಿಂಗ್ ಇದ್ದು ವಿದ್ಯುತ್ ಉಳಿಸುತ್ತದೆ. ಇದು 52 ಡಿಗ್ರಿ ತಾಪಮಾನದಲ್ಲಿಯೂ ತಂಪಾಗಿಸುತ್ತದೆ. ಇದು ಟರ್ಬೊ ಕೂಲ್ ಮೋಡ್ ಅನ್ನು ಹೊಂದಿದೆ. ಎಸಿಯನ್ನು ನಿಯಂತ್ರಿಸಲು ರಿಮೋಟ್ ಕೂಡ ಲಭ್ಯವಿದೆ. ಇದು ಫ್ಯಾನ್ ವೇಗ, ತಾಪಮಾನ ನಿಯಂತ್ರಣವನ್ನು ಹೊಂದಲು ಸಾಧ್ಯವಾಗುತ್ತದೆ. ಕಂಪನಿಯು ಈ ಎಸಿ ಮೇಲೆ ಒಂದು ವರ್ಷ ಮತ್ತು ಕಂಪ್ರೆಸರ್ ಮೇಲೆ 5 ವರ್ಷಗಳ ವಾರಂಟಿ ನೀಡುತ್ತದೆ. ಇದನ್ನು Amazon ನಿಂದ ಖರೀದಿಸಬಹುದು.
- iFFALCON 1 ಟನ್ ಏರ್ ಕಂಡಿಷನರ್
ಪ್ರಸ್ತುತ ಬೆಲೆ: ರೂ 33,990
ಆಫರ್ ಬೆಲೆ: 25,490 ರೂ
ನಿಮ್ಮ ಲಾಭ: ರೂ 8,500 (25%)
ಈ ಸ್ಪ್ಲಿಟ್ ಏರ್ ಕಂಡಿಷನರ್ ಸಾಮರ್ಥ್ಯ 1 ಟನ್. ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ಆಟೋ ರಿಸೆಟ್ ಫೀಚರ್ಸ್ ಹೊಂದಿದೆ. ಅಂದರೆ, ಸೆಟ್ಟಿಂಗ್ ಗೊಂದಲಮಯವಾಗಿದ್ದರೆ ಅದನ್ನು ಸ್ವಂ ರೀಸೆಟ್ ಮಾಡುತ್ತದೆ. ಇದು ತಾಮ್ರದ ವೈರಿಂಗ್ ಹೊಂದಿದ್ದು ವಿದ್ಯುತ್ ಉಳಿಸುತ್ತದೆ. ಇದರ ನಿರ್ವಹಣೆಯೂ ಸುಲಭ. ಎಸಿಯಲ್ಲಿ ಸ್ಲೀಪ್ ಮೋಡ್ ಅನ್ನು ಸಹ ನೀಡಲಾಗಿದೆ. ನೀವು ಮಲಗಿರುವಾಗ ಕೋಣೆಯ ಉಷ್ಣಾಂಶವನ್ನು ಇದು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಇದನ್ನು ಫ್ಲಿಪ್ಕಾರ್ಟ್ನಿಂದ ಖರೀದಿಸಬಹುದು.