ಸುನಿಲ್ ಚೆಟ್ರಿಗೆ ಕೊರೊನಾ ವೈರಸ್ ದೃಢ

1 min read
Sunil Chhetri

ಸುನಿಲ್ ಚೆಟ್ರಿಗೆ ಕೊರೊನಾ ವೈರಸ್ ದೃಢ

ನವದೆಹಲಿ : ಭಾತರ ಫುಲ್ ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ.

ಈ ಬಗ್ಗೆ ಸುನಿಲ್ ಚೆಟ್ರಿ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು, ನಾನು ಕೋವಿಡ್-19 ಸೋಂಕಿಗೊಳಗಾಗಿದ್ದೇನೆ.

Sunil Chhetri

ವೈರಸ್ ನಿಂದ ಆದಷ್ಟು ಬೇಗ ಚೇತರಿಸಿಕೊಂಡು ಫುಟ್ಬಾಲ್ ಪಿಚ್ ಗೆ ಮರಳಲಿದ್ದೇನೆ ಎಂದು ತಿಳಿಸಿದ್ದಾರೆ.

ಸುನಿಲ್ ಚೆಟ್ರಿ ಇಂಡಿಯಲ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಎಫ್ ಸಿಯ ಕ್ಯಾಪ್ಟನ್ ಆಗಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd