ADVERTISEMENT
Tuesday, April 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕ್ರಿಸ್‌ಮಸ್ ಸಂತೋಷ ಹರಡಲು ಬಂದ ಸಾಂತಾ ಕ್ಲಾಸ್ ವೇಷಧಾರಿಯಿಂದ 75 ವೃದ್ಧರಿಗೆ ಸೋಂಕು

Shwetha by Shwetha
December 15, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Santa clause
Share on FacebookShare on TwitterShare on WhatsappShare on Telegram

ಕ್ರಿಸ್‌ಮಸ್ ಸಂತೋಷ ಹರಡಲು ಬಂದ ಸಾಂತಾ ಕ್ಲಾಸ್ ವೇಷಧಾರಿಯಿಂದ 75 ವೃದ್ಧರಿಗೆ ಸೋಂಕು

ಬೆಲ್ಜಿಯಂ, ಡಿಸೆಂಬರ್15: ಕ್ರಿಸ್‌ಮಸ್ ಸಂತೋಷವನ್ನು ಹರಡಲು ಸಾಂತಾ ಕ್ಲಾಸ್ ವೇಷ ಧರಿಸಿದ್ದ ಬೆಲ್ಜಿಯಂನ ವ್ಯಕ್ತಿಯೊಬ್ಬರಿಂದ, ವೃದ್ಧಾಶ್ರಮದಲ್ಲಿದ್ದ 75 ಜನರಿಗೆ ಅಜಾಗರೂಕತೆಯಿಂದ ಕೋವಿಡ್-19 ಸೋಂಕು ತಗುಲಿದ್ದು, ನಂತರ ‘ಸೂಪರ್ ಸ್ಪ್ರೆಡರ್’ ಎಂದು ಹಣೆಪಟ್ಟಿ ಕಟ್ಟಲಾಯಿತು.
Santa claus

Related posts

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ  ತಿರುಗೇಟು

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ ತಿರುಗೇಟು

April 14, 2026
ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

April 14, 2026

ವರದಿಗಳ ಪ್ರಕಾರ, ಹೆಸರಿಸದ ವ್ಯಕ್ತಿಯೊಬ್ಬರು ಸಾಂತಾ ಕ್ಲಾಸ್ ವೇಷ ಧರಿಸಿ ಬೆಲ್ಜಿಯಂನ ಮೋಲ್ನಲ್ಲಿರುವ ಹೆಮೆಲ್ರಿಜ್ಕ್ ವಯಸ್ಸಾದ ಆರೈಕೆ ಮನೆಗೆ ಭೇಟಿ ನೀಡಿ ಅದರ ನಿವಾಸಿಗಳು ಮತ್ತು ಸಿಬ್ಬಂದಿಯನ್ನು ರಂಜಿಸಿದರು. ಆದರೆ, ಅವರಿಗೆ ಈಗಾಗಲೇ ಕೊರೋನಾ ಸೋಂಕು ತಗುಲಿರುವುದು ತಿಳಿದಿರಲಿಲ್ಲ.

ವೃದ್ಧಾಶ್ರಮದ 150 ನಿವಾಸಿಗಳು ಸಾಂತಾ ಕ್ಲಾಸ್ ವೇಷ ಧರಿಸಿದ ವ್ಯಕ್ತಿಯನ್ನು ಸ್ವಾಗತಿಸಿದರು. ಭೇಟಿಯ ಸಮಯದಲ್ಲಿ ಎಲ್ಲವೂ ಸುಗಮವಾಗಿದ್ದರೂ, ಬಳಿಕ ಅವರಿಂದ 14 ಸಿಬ್ಬಂದಿ ಮತ್ತು 61 ನಿವಾಸಿಗಳಿಗೆ ಸೋಂಕು ತಗುಲಿರುವುದು ತಿಳಿದು ಬಂತು. ಅದರಲ್ಲಿ ಒಬ್ಬರಿಗೆ ಉಸಿರಾಟಕ್ಕೆ ಆಮ್ಲಜನಕದ ಬೆಂಬಲ ಅಗತ್ಯವಾಗಿತ್ತು.

ಅದೃಷ್ಟವಶಾತ್, ಇತರ ಸೋಂಕಿತ ಜನರಲ್ಲಿ ಯಾವುದೇ ಉಸಿರಾಟದ ತೊಂದರೆಗಳಿಲ್ಲದೆ, ಲಘು ಮಧ್ಯಮ ರೋಗಲಕ್ಷಣಗಳು ಮಾತ್ರ ಕಾಣಿಸಿಕೊಂಡಿತು.

ಭಾರತ್ ಮಾತಾ ಬಳಿ ಕ್ಷಮೆಯಾಚಿಸಿ ಭಾರತೀಯ ಸೇನೆ ಸೇರಲು ಬಯಸಿದ ಬಾಲಕಿ ಆತ್ಮಹತ್ಯೆ

ಭೇಟಿಯ ಕೇವಲ ಮೂರು ದಿನಗಳ ನಂತರ, ಸಾಂತಾ ಕ್ಲಾಸ್ ವೇಷ ಧರಿಸಿದ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರು ಮತ್ತು ಅವರನ್ನು ಪರೀಕ್ಷಿಸಿದಾಗ ಕೋವಿಡ್-19 ಸೋಂಕು ದೃಢಪಟ್ಟಿತು.

ವೃದ್ಧಾಶ್ರಮದ ನಿವಾಸಿಗಳು ಮತ್ತು ಸಿಬ್ಬಂದಿ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿದ್ದರೂ, ಎಲ್ಲಾ ನಿವಾಸಿಗಳು ಮಾಸ್ಕ್ ಧರಿಸಲಿಲ್ಲ.
‘ಸಾಂತಾ’ ಮತ್ತು ಅವರ ಸಹಾಯಕರು ವಯಸ್ಸಾದ ಜನರ ಬಹಳ ಹತ್ತಿರ ನಿಂತಿದ್ದರು ಎಂದು ಕ್ರಿಸ್‌ಮಸ್ ಈವೆಂಟ್‌ನ ಫೋಟೊಗಳು ತೋರಿಸಿದೆ.

ಇದನ್ನು ಅತ್ಯುತ್ತಮ ಉದ್ದೇಶದಿಂದ ಆಯೋಜಿಸಲಾಗಿತ್ತು, ಆದರೆ ದುರದೃಷ್ಟವಶಾತ್ ಅದು ವೃದ್ಧಾಶ್ರಮಕ್ಕೆ ಬಹಳ ಕರಾಳ ದಿನವಾಯಿತು. ಸಂತ ನಿಕೋಲಸ್ ಪಾತ್ರವನ್ನು ನಿರ್ವಹಿಸಿದ ವ್ಯಕ್ತಿಗೆ, ಮತ್ತು ಸಂಘಟಕರಿಗೆ ಇದು ಬಹಳ ದೊಡ್ಡ ಮಾನಸಿಕ ಒತ್ತಡವಾಗಿದೆ ಎಂದು ಅಲ್ಲಿನ ಸಿಬ್ಬಂದಿ, ಮೋಲ್ನ ಮೇಯರ್, ವಿಮ್ ಕೇಯರ್ಸ್, ಬೆಲ್ಜಿಯಂನ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
Santa Claus

ಈ ದುರದೃಷ್ಟಕರ ಘಟನೆ ಬೆಲ್ಜಿಯಂನಲ್ಲಿ ಕೊರೋನವೈರಸ್ ಸೋಂಕಿನ ಎರಡನೇ ತರಂಗವನ್ನು ಕಾಣಿಸಿಕೊಂಡ ಕೆಲವೇ ದಿನಗಳ ನಂತರ ನಡೆದಿದೆ. ‌ ಈಗಿನಂತೆ, ಬೆಲ್ಜಿಯಂನಲ್ಲಿ 41,600 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಒಟ್ಟು 17,951 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: christmasSanta clause
ShareTweetSendShare
Join us on:

Related Posts

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ  ತಿರುಗೇಟು

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ ತಿರುಗೇಟು

by Shwetha
April 14, 2026
0

ಬೆಳಗಾವಿ: ನಾನು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರೇ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಉಳಿಯುವುದಿಲ್ಲ. ಅವರೇ ಜೆಡಿಎಸ್ ಪಕ್ಷದ ಬಾಗಿಲು ತಟ್ಟಲಿದ್ದಾರೆ ಎಂದು ಶಾಸಕ...

ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

by Shwetha
April 14, 2026
0

ರೋಣ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್. ಪಾಟೀಲ ಅವರು ಸಚಿವ ಸ್ಥಾನಕ್ಕಾಗಿ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ....

ಪಾಕ್ ಸಂಧಾನಕ್ಕೆ ಮುಖಭಂಗ ಇರಾನ್ ಅಮೆರಿಕ ಬಿಗಿಪಟ್ಟು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ

ಪಾಕ್ ಸಂಧಾನಕ್ಕೆ ಮುಖಭಂಗ ಇರಾನ್ ಅಮೆರಿಕ ಬಿಗಿಪಟ್ಟು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ

by Shwetha
April 14, 2026
0

ದಶಕಗಳ ಕಾಲದ ವೈರತ್ವಕ್ಕೆ ತೇಪೆ ಹಚ್ಚಲು ಹೋದ ಪಾಕಿಸ್ತಾನಕ್ಕೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಸ್ಥಾಪಿಸಿ ವಿಶ್ವದ ಗಮನ...

ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ಸಂಪುಟ IN & OUT

ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ಸಂಪುಟ IN & OUT

by Shwetha
April 14, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿನಲ್ಲಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು...

ಪೋಪ್ ಲಿಯೋ ವಿರುದ್ಧ ಕೆರಳಿದ ಡೊನಾಲ್ಡ್ ಟ್ರಂಪ್: ತಾವೇ ಜೀಸಸ್ ಎಂದು ಬಿಂಬಿಸುವ ಎಐ ಪೋಟೋ ಹಂಚಿಕೊಂಡು ಹೊಸ ವಿವಾದ

ಪೋಪ್ ಲಿಯೋ ವಿರುದ್ಧ ಕೆರಳಿದ ಡೊನಾಲ್ಡ್ ಟ್ರಂಪ್: ತಾವೇ ಜೀಸಸ್ ಎಂದು ಬಿಂಬಿಸುವ ಎಐ ಪೋಟೋ ಹಂಚಿಕೊಂಡು ಹೊಸ ವಿವಾದ

by Shwetha
April 14, 2026
0

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ವ್ಯಾಟಿಕನ್ ಧರ್ಮಗುರು ಪೋಪ್ ಲಿಯೋ XIV ಅವರ ಶಾಂತಿ ಸಂದೇಶದ ಬೆನ್ನಲ್ಲೇ,...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram