ADVERTISEMENT
Saturday, November 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್!

ಕ್ರಿಪ್ಟೋ ಕರೆನ್ಸಿಯ ಪ್ರಚಾರದ ವಿಡಿಯೋಗಳು ಪ್ರಸಾರ

Author2 by Author2
September 20, 2024
in National, News, ದೇಶ - ವಿದೇಶ
Share on FacebookShare on TwitterShare on WhatsappShare on Telegram

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ಯೂಟ್ಯೂಬ್ ಚಾನೆಲ್ ಹ್ಯಾಕ್‌ ಆಗಿರುವ ಘಟನೆ ನಡೆದಿದೆ.

ಸದ್ಯ ಹ್ಯಾಕ್ ಆಗಿರುವ ಯೂಟ್ಯೂಬ್ ಚಾನೆಲ್ ನಲ್ಲಿ ಯುಎಸ್ ಮೂಲದ ಕಂಪನಿ ರಿಪ್ಪಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಕ್ರಿಪ್ಟೋಕರೆನ್ಸಿಯನ್ನು ಪ್ರಚಾರ ಮಾಡುವ ವೀಡಿಯೋಗಳು ಬರುತ್ತಿವೆ.

Related posts

ಇನ್ಮುಂದೆ ಬದಲಾಗಲಿದೆ ವಿದ್ಯುತ್ ಬಿಲ್ ಲೆಕ್ಕಾಚಾರ! ಹಗಲು-ರಾತ್ರಿ ಬಳಕೆಗೆ ಪ್ರತ್ಯೇಕ ದರ: ಪಕ್ಕದ ಮನೆಯವರಷ್ಟೇ ಯುನಿಟ್ ಬಳಸಿದರೂ ಬಿಲ್ ಮಾತ್ರ ಬೇರೆ ಬೇರೆ! 2029ರ ಏಪ್ರಿಲ್‌ನಿಂದ ಎಲ್ಲಾ ಗ್ರಾಹಕರಿಗೂ ಹೊಸ ರೂಲ್ಸ್

ಇನ್ಮುಂದೆ ಬದಲಾಗಲಿದೆ ವಿದ್ಯುತ್ ಬಿಲ್ ಲೆಕ್ಕಾಚಾರ! ಹಗಲು-ರಾತ್ರಿ ಬಳಕೆಗೆ ಪ್ರತ್ಯೇಕ ದರ: ಪಕ್ಕದ ಮನೆಯವರಷ್ಟೇ ಯುನಿಟ್ ಬಳಸಿದರೂ ಬಿಲ್ ಮಾತ್ರ ಬೇರೆ ಬೇರೆ! 2029ರ ಏಪ್ರಿಲ್‌ನಿಂದ ಎಲ್ಲಾ ಗ್ರಾಹಕರಿಗೂ ಹೊಸ ರೂಲ್ಸ್

November 28, 2026
ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

November 28, 2026

‘ಬ್ರ್ಯಾಡ್‌ ಗಾರ್ಲಿಂಗ್‌ಹೌಸ್‌: ರಿಪ್ಲೆ ರೆಸ್ಪೋಂಡ್‌ ಟು ದಿ SEC’s 2 ಮಿಲಿಯನ್‌ ಡಾಲರ್‌ ಫೈನ್‌! XRP PRICE PREDICTION’ ಶೀರ್ಷಿಕೆಯೊಂದಿಗೆ ವಿಡಿಯೋಗಳು ಹ್ಯಾಕ್ ಮಾಡಿದ ಚಾನೆಲ್ ನಲ್ಲಿ ಲೈವ್ ಆಗಿದೆ.

ಸಾಂವಿಧಾನಿಕ ಪೀಠಗಳ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ವಿಷಯಗಳ ನೇರ ವಿಚಾರಣೆಗಳನ್ನು ಸ್ಟ್ರೀಮ್ ಮಾಡಲು ಸುಪ್ರೀಂ ಕೋರ್ಟ್ YouTube ಬಳಕೆ ಮಾಡುತ್ತಿತ್ತು. ಆದರೆ, ಸದ್ಯ ಈ ಚಾನೆಲ್ ಹ್ಯಾಕ್ ಆಗಿದೆ.

Tags: #breakingnews#latedtnews#sakshanews#Supreme Court's YouTube channel hackednewdelhisakshatv
ShareTweetSendShare
Join us on:

Related Posts

ಇನ್ಮುಂದೆ ಬದಲಾಗಲಿದೆ ವಿದ್ಯುತ್ ಬಿಲ್ ಲೆಕ್ಕಾಚಾರ! ಹಗಲು-ರಾತ್ರಿ ಬಳಕೆಗೆ ಪ್ರತ್ಯೇಕ ದರ: ಪಕ್ಕದ ಮನೆಯವರಷ್ಟೇ ಯುನಿಟ್ ಬಳಸಿದರೂ ಬಿಲ್ ಮಾತ್ರ ಬೇರೆ ಬೇರೆ! 2029ರ ಏಪ್ರಿಲ್‌ನಿಂದ ಎಲ್ಲಾ ಗ್ರಾಹಕರಿಗೂ ಹೊಸ ರೂಲ್ಸ್

ಇನ್ಮುಂದೆ ಬದಲಾಗಲಿದೆ ವಿದ್ಯುತ್ ಬಿಲ್ ಲೆಕ್ಕಾಚಾರ! ಹಗಲು-ರಾತ್ರಿ ಬಳಕೆಗೆ ಪ್ರತ್ಯೇಕ ದರ: ಪಕ್ಕದ ಮನೆಯವರಷ್ಟೇ ಯುನಿಟ್ ಬಳಸಿದರೂ ಬಿಲ್ ಮಾತ್ರ ಬೇರೆ ಬೇರೆ! 2029ರ ಏಪ್ರಿಲ್‌ನಿಂದ ಎಲ್ಲಾ ಗ್ರಾಹಕರಿಗೂ ಹೊಸ ರೂಲ್ಸ್

by Shwetha
November 28, 2026
0

ನವದೆಹಲಿ: ದೇಶಾದ್ಯಂತ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯ ನಡುವೆ ಸಮತೋಲನ ಕಾಯ್ದುಕೊಂಡು ಅದಕ್ಕೆ ಅನುಗುಣವಾಗಿ ವಿದ್ಯುತ್ ಶುಲ್ಕ ವಿಧಿಸುವ ನಿಟ್ಟಿನಲ್ಲಿ ಕೇಂದ್ರ ವಿದ್ಯುತ್ ಸಚಿವಾಲಯವು ಕ್ರಾಂತಿಕಾರಿ ಹೆಜ್ಜೆಯೊಂದನ್ನು...

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

by Shwetha
November 28, 2026
0

ಮುಂಬೈ: ಉತ್ತರ ಪ್ರದೇಶದಲ್ಲಿ ಮುಂಬರುವ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ನಡುವೆಯೇ, ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್...

ಅಮಿತ್ ಶಾ ಅವರಿಗೆ ಮರೆವಿನ ಕಾಯಿಲೆ ಇರಬೇಕು ಅಥವಾ ಸುಳ್ಳು ಹೇಳುತ್ತಿದ್ದಾರೆ: ಮಹಿಳಾ ಮೀಸಲಾತಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವರಿಗೆ ಪಿ. ಚಿದಂಬರಂ ಖಡಕ್ ತಿರುಗೇಟು!

ಅಮಿತ್ ಶಾ ಅವರಿಗೆ ಮರೆವಿನ ಕಾಯಿಲೆ ಇರಬೇಕು ಅಥವಾ ಸುಳ್ಳು ಹೇಳುತ್ತಿದ್ದಾರೆ: ಮಹಿಳಾ ಮೀಸಲಾತಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವರಿಗೆ ಪಿ. ಚಿದಂಬರಂ ಖಡಕ್ ತಿರುಗೇಟು!

by Shwetha
November 28, 2026
0

ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ...

ದೇಶದ ಪ್ರಮುಖ ವಿರೋಧ ಪಕ್ಷವು ಇಂದು ಅಡಚಣೆಯ ಪಕ್ಷವಾಗಿ ಮಾರ್ಪಟ್ಟಿದೆ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಪ್ರಧಾನಿಯಾಗಲು ಸಂವಿಧಾನವೇ ಕಾರಣ: ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಮುಕ್ತ ಎಂದ ಮೋದಿ

ದೇಶದ ಪ್ರಮುಖ ವಿರೋಧ ಪಕ್ಷವು ಇಂದು ಅಡಚಣೆಯ ಪಕ್ಷವಾಗಿ ಮಾರ್ಪಟ್ಟಿದೆ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಪ್ರಧಾನಿಯಾಗಲು ಸಂವಿಧಾನವೇ ಕಾರಣ: ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಮುಕ್ತ ಎಂದ ಮೋದಿ

by Shwetha
November 28, 2026
0

ನವದೆಹಲಿ: ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದು, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಕ್ಕೆ ಭದ್ರ ಬುನಾದಿಯಾಗಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ...

ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

by Shwetha
November 27, 2026
0

ಲಕ್ನೋ: ದೇಶದ ರಾಜಕೀಯ ದಿಕ್ಸೂಚಿ ಎಂದೇ ಗುರುತಿಸಲ್ಪಡುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಹ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram