Surya grahan 2022 | 12 ರಾಶಿಗಳ ಮೇಲೆ ಸೂರ್ಯಗ್ರಹಣದ ಲಾಭ ನಷ್ಟ ಹೇಗಿದೆ? ಯಾರಿಗೆ ಕಾದಿರಿ ಸೂರ್ಯ ಗ್ರಹಣದ ಗ್ರಹಚಾರ.!!
ಈ ವರ್ಷದ ಸೂರ್ಯ ಗ್ರಹಣ ಯಾವ ರಾಶಿಯ ಮೇಲೆ ಹೇಗೆ ಸಮಸ್ಯೆಗಳು ಪ್ರಭಾವ ಬೀರಲಿದೆ. ಪರಿಹಾರಗಳು ಹೇಗಿರಬಹುದು. ಎರಡನೇ ಸೂರ್ಯಗ್ರಹಣ ಈ ಮಾಸದಲ್ಲಿ ಸಂಭವಿಸಲಿದೆ. ಅಂದರೆ 2022ನೇ ಸಾಲಿನಲ್ಲಿ ಅಕ್ಟೋಬರ್ 25 ದೀಪಾವಳಿ ಹಬ್ಬದ ಅಮಾವಾಸ್ಯೆಯ ದಿನ ತುಲಾ ರಾಶಿಯಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತಿದೆ.
ಈ ವರ್ಷ ಸೂರ್ಯಗ್ರಹಣ 25/10/2022 ಅಶ್ವಯುಜ ಮಾಸ ಅಮಾವಾಸ್ಯೆಯ ಮಂಗಳವಾರ ಸೂರ್ಯನಿಗೆ ಕೇತು ಗ್ರಹಣವು ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸಂಭವಿಸಲಿದೆ. ಇದು ಗ್ರಸ್ತಾಸ್ತವಾಗಿರುವುದರಿಂದ ಈ ದಿನ ಸೂರ್ಯೋದಯದಿಂದ ಸೂರ್ಯಾಸ್ತವಾಗಿ ಗ್ರಹಣ ಮುಗಿಯುವ ತನಕ ಭೋಜನ ನಿಷಿದ್ಧ. ಈ ಗ್ರಹಣವು ಸ್ವಾತಿ, ವಿಶಾಖ, ಚಿತ್ತಾ, ಆರಿದ್ರಾ, ಶತಭೀಷ ನಕ್ಷತ್ರದವರಿಗೂ ತುಲಾ, ಮೀನಾ, ವೃಶ್ಚಿಕ, ಕರ್ಕಾಟಕ, ರಾಶಿಯವರಿಗೆ ಅನಿಷ್ಟದಾಯಕವಾಗಲಿದೆ.
ಶುಭಕೃತ್ ಸಂವತ್ಸರದ ಆಶ್ವೀಜ ಕೃಷ್ಣ ಅಮಾವಾಸ್ಯೆ ಯು ಮಂಗಳ ವಾರ ತಾ. 25-10- 2022ರಂದು ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸೂರ್ಯನಿಗೆ ಕೇತುಗ್ರಸ್ತ ಗ್ರಹಣವು ಸಂಭವಿಸಲಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ .
ಮನೆ ವಿಳಾಸ:- ಜ್ಞಾನೇಶ್ವರ್ ರಾವ್ ತಂತ್ರಿ ಮನೆ, ಕೊಂಡಿಮುಲೆ ಹಳ್ಳಿ, ಕಟೀಲ್ ಪೋಸ್ಟ್ , ಮೂಲ್ಕಿ ತಾಲ್ಲೂಕು, ಮಂಗಳೂರು ತಪ್ಪದೆ ಕರೆ ಮಾಡಿ 85489 98564
.ಶಾಂತಿ ವಿಚಾರ
ಅರಿಷ್ಠ ಇರುವ ರಾಶಿಯವರು ಗ್ರಹಣ ಆರಂಭ ಕಾಲದಲ್ಲಿ ಸ್ನಾನವನ್ನು ಮಾಡಿ
ಯಥಾಯೋಗ್ಯತಾನುಸಾರ ಹುರುಳಿ (ಕುಳಿತ್ಥ) ಮತ್ತು ಗೋಧಿಯನ್ನು ಕೆಂಪು ವಸ್ತ್ರದಲ್ಲಿ ಇಟ್ಟು ವಿಷ್ಣು ಸಹಸ್ರನಾಮ ಅಥವಾ ಇತರೆ ಸ್ತೋತ್ರಗಳನ್ನು ಪಠಿಸಿ
ದಾನ ಮಾಡಬಹುದು.ಈ ಕೆಳಗಿನ ಶ್ಲೋಕವನ್ನು ಗ್ರಹಣಕಾಲದಲ್ಲಿ ಪಠಿಸುವುದು.
ಶ್ಲೋಕ :
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷಭವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಗ್ರಹಣಕಾಲದಲ್ಲಿ ಪಾಲಿಸ ಬೇಕಾದ ಆಚರಣೆಗಳು :-
೧. ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಲೇಬೇಕು.
೨. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.
೩ ಗ್ರಹಣದ ಸೂತಕವು ಗ್ರಹಣ ಆರಂಭದ ಒಂಬತ್ತು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.
೪. ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು.
೫. ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು.
೬ . ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಶುದ್ದ ಜಲದಿಂದ ಮನೆಯ ಎಲ್ಲಾ ಭಾಗಗಳಲ್ಲಿಯೂ (ದೇವರ ಕೋಣೆ) ಪ್ರೋಕ್ಷಿಸಬೇಕು.
೭. ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.
೮. ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆ ಅಥವ ತುಳಸಿ ಅಥವಾ ಗರಿಕೆ ಯನ್ನು ಹಾಕಿರಬೇಕು.
೯. ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು.

ಈ ದಿನ ಮಧ್ಯಾಹ್ನ ಮತ್ತು ರಾತ್ರಿ ಭೋಜನ ನಿಷೇಧ.
ಉಡುಪಿಗೆ ಸಂಬಂಧಿಸಿದಂತೆ ಗ್ರಹಣದ ಸ್ಪರ್ಶ – ಮೊಕ್ಷಾದಿವಿವರಗಳು
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಗ್ರಹಣ ಸ್ಪರ್ಶ: ಸಾಯಂಕಾಲ ಘಂ 05-08
ಗ್ರಹಣ ಮಧ್ಯ : ಸಾಯಂಕಾಲ ಘಂ 05-50
ಸೂರ್ಯಾಸ್ತ : ಸಾಯಂಕಾಲ 06-06
ಗ್ರಹಣ ಮೋಕ್ಷ : ರಾತ್ರಿ ಘಂ 06:29
ಗ್ರಹಣ ದೃಶ್ಯ ಪರ್ವಕಾಲ : 58 ನಿಮಿಷ
ತುಲಾ, ವೃಶ್ಚಿಕ, ಮೀನ, ವೃಷಭ, ಕರ್ಕಾಟಕ ರಾಶಿಯವರಿಗೆ ಅರಿಷ್ಠ
ಕುಂಭ, ಮೇಷ, ಮಿಥುನ, ಕನ್ಯಾ ರಾಶಿಯವರಿಗೆ ಮಧ್ಯಮ. ಉಳಿದ ರಾಶಿಯವರಿಗೆ ಶುಭ ಫಲ
ಅಬಾಲ ವೃದ್ಧ ಆತುರರಿಗೆ ಮಧ್ಯಾಹ್ನ ಘಂಟೆ 2pm ಪರ್ಯಂತ ಆಹಾರ ಸೇವನೆಗೆ ಅವಕಾಶವಿದೆ. ಮತ್ತು ರಾತ್ರಿ 7pmರ ತರುವಾಯ ಆಹಾರ ಸ್ವೀಕರಿಸಬಹುದು.
ಉಳಿದವರು ಮರುದಿನ ಸೂರ್ಯೋದಯ ನಂತರ ಸ್ನಾನ ಮಾಡಿ ಆಹಾರ ಸ್ವೀಕರಿಸುವುದು.
ದೇವಳಗಳಲ್ಲಿ ಶ್ರೀ ದೇವರಿಗೆ ಅನ್ನ ನೈವೇದ್ಯವಿಲ್ಲ.
ಜನಮನ್ನಣೆಗಳಿಸಿರುವ 22 ವರ್ಷಗಳಿಂದ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು
ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತವಾದ ಪರಿಹಾರ ಖಂಡಿತ ಮಾಡಿಕೊಡುತ್ತಾರೆ. ದೈವಜ್ಜ್ಞ:- ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಭಟ್ Call/WhatsApp Ph:- 8548998564
ಪ್ರತಿಯೊಂದು ನಿಮ್ಮ ಜೀವನಕ್ಕೆ ಒಂದು ಮಹತ್ವದ ತಿರುವು ಆಗಿರಬಹುದು. ಸೂರ್ಯಗ್ರಹಣವು
ಪೂರ್ವಭಾರತವನ್ನು ಹೊರತುಪಡಿಸಿ ಭಾರತದ ಕೆಲವು ಭಾಗಗಳಲ್ಲಿ ಸೂರ್ಯಗ್ರಹಣ ಸಂಭವಿಸುವುದು. ಕೆಲವು ಗಂಟೆಗಳಲ್ಲಿ ಸಂಭವಿಸುವ ಗ್ರಹಣವು ಮುಂದಿನ ಕೆಲವು ತಿಂಗಳುಗಳ ಕಾಲ ನಿಮ್ಮ ರಾಶಿಚಕ್ರದ ಮೇಲೆ ಪ್ರಭಾವ ಬೀರಲಿದೆ. ಇದು ನಿಮ್ಮ ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು, ಉತ್ಕೃಷ್ಟಗೊಳಿಸಲು ಅಥವಾ ಸವಾಲಿನ ಸಂದರ್ಭಗಳನ್ನು ತರಬಹುದು. ನಿಮ್ಮ ಆರೋಗ್ಯ, ಕೌಟುಂಬಿಕ ಬದುಕು, ವ್ಯಾಪಾರ, ಉದ್ಯೋಗದ ಬದುಕಿನ ಮೇಲೆ ಸೂರ್ಯ ಗ್ರಹಣ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಯಿರಿ.
ಮೇಷ ರಾಶಿಯವರಿಗೆ ಭಾಗಶಃ ಸೂರ್ಯಗ್ರಹಣವು ಸಪ್ತಮ ವಿವಾಹ ಸ್ಥಾನದಲ್ಲಿ ನಡೆಯುತ್ತಿದೆ. ಆರೋಗ್ಯದ ದೃಷ್ಟಿಯಿಂದ, ಸದ್ಯಕ್ಕೆ ಯಾವುದೇ ಪ್ರಮುಖ ಸಮಸ್ಯೆಗಳು ಬರುವುದಿಲ್ಲ. ನಿವೇನಾದರೂ ಯಾವುದೇ ಹೊಸ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಅವುಗಳನ್ನು ಸಂಪೂರ್ಣವಾಗಿ ಪರಿಗಣಿಸಬಹುದು. ಇದಲ್ಲದೆ, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರು ಸಹೋದ್ಯೋಗಿಗಳು ಅಥವಾ ವ್ಯಾಪಾರ ಪಾಲುದಾರರೊಂದಿಗೆ ಘರ್ಷಣೆ ತಪ್ಪಿಸಿ. ತಮ್ಮ ಕೋಪವನ್ನು ನಿಯಂತ್ರಿಸಿ.
ವೃಷಭ ರಾಶಿಯವರಿಗೆ ಷಷ್ಟಮ ಶತ್ರು ಸ್ಥಾನದಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ಆರ್ಥಿಕತೆಗೆ ಅನುಕೂಲಕರವಾಗಿಲ್ಲ ನೀವು ಸಾಲಗಾರರಾಗಬಹುದು. ವೃತ್ತಿಪರವಾಗಿ ಕೆಲವು ತೊಂದರೆಗಳನ್ನು ಎದುರಿಸಬಹುದು. ಮಿಥುನ ರಾಶಿ ಭಾಗಶಃ ಸೂರ್ಯಗ್ರಹಣವು ಪಂಚಮ ಸಂತಾನ ಮನೆಯಲ್ಲಿ ಸಂಭವಿಸುತ್ತದೆ. ಪ್ರಮುಖ ಆರೋಗ್ಯ ಸಮಸ್ಯೆಗಳು ಯಾವುದು ಇಲ್ಲ. ಅಲ್ಲದೆ, ನಿಮ್ಮ ಹಣಕಾಸಿನ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ವ್ಯವಹಾರದಲ್ಲಿ ತೊಡಗಿರುವವರು ಜಾಗರೂಕರಾಗಿರಬೇಕು. ದಂಪತಿಗಳು ಕೆಲವು ಸಣ್ಣ ವಾದ ಮಾಡಬಹುದು. ಒಂಟಿಯಾಗಿರುವವರು ತಮ್ಮ ಪ್ರೇಮಿಗಳಿಗೆ ಶುಭವಿಲ್ಲ.
ಕರ್ಕಾಟಕ ರಾಶಿಯವರಿಗೆ ಚತುರ್ಥ ಸುಖ ಸ್ಥಾನದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ನಿಮಗೆ ಕೆಲವು ಮಾನಸಿಕ ಒತ್ತಡ ಉಂಟಾಗಬಹುದು. ಹಣಕಾಸಿನ ವಿಷಯದಲ್ಲಿ, ಚಿಂತನಶೀಲ ಯೋಜನೆಯೊಂದಿಗೆ ಕೆಲಸ ಮಾಡಿ. ಉದ್ಯೋಗಿಗಳಿಗೆ ದೊಡ್ಡ ಸಾಧ್ಯತೆಗಳು ಬಹಳ ಕಡಿಮೆ. ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಬೇಡ.
ಸಿಂಹ ರಾಶಿಯವರಿಗೆ, ತೃತೀಯ ಸಹಜ ಸ್ಥಾನದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಆರೋಗ್ಯಕರ ಉತ್ತಮವಾಗಿರುತ್ತದೆ ಯಾವುದೇ ಹೊಸ ಉದ್ಯಮ ಪ್ರಾರಂಭಿಸಬಾರದು, ಇಲ್ಲದಿದ್ದರೆ ಕೆಲಸದಲ್ಲಿ ಸಮಸ್ಯೆಗಳು ಬರಬಹುದು. ವಿವಾಹಿತರು ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಬೇಕು.
ಕನ್ಯಾ ರಾಶಿಯವರಿಗೆ ದ್ವಿತೀಯ ಧನ ಸ್ಥಾನದಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ನಿಮ್ಮ ಆರೋಗ್ಯವು ಮಿಶ್ರವಾಗಿರಬಹುದು. ಹೆಚ್ಚುವರಿಯಾಗಿ, ಅನಗತ್ಯ ನಷ್ಟಗಳನ್ನು ತಪ್ಪಿಸಲು ಹಣಕಾಸು ನಿರ್ವಹಣೆ ಮಾಡಿ. ಅಲ್ಪಾವಧಿಯ ಹೂಡಿಕೆಗಳನ್ನು ಸಹ ತಪ್ಪಿಸಬೇಕು. ‘ಮೌನಂ ಸಮ್ಮತಿ ಲಕ್ಷ್ಮಣಂ” ಅನ್ನುವ ಹಾಗೆ ಸುಮ್ಮನಿರಿ. ನಿಮ್ಮ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ನಿರೀಕ್ಷಿಸಲಾಗಿದೆ.
ತುಲಾ ರಾಶಿಯವರಿಗೆ ನಷ್ಟವಿರುತ್ತದೆ ಮತ್ತು ಅಪಾಯಕಾರಿ ತೊಂದರೆ ಅನುಭವಿಸುತ್ತಾರೆ ಸೂರ್ಯಗ್ರಹಣ ಪ್ರಥಮ ತನು ಸ್ಥಾನ ತನ್ನ ಸ್ವಂತ ಮನೆಯಲ್ಲಿ ನಡೆಯುತ್ತದೆ. ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಮತ್ತು ಆರೋಗ್ಯವನ್ನು ಅನುಭವಿಸದಿರಬಹುದು. ನಿಮ್ಮ ಆರ್ಥಿಕತೆ ಹಿಂದುಳಿಯಬಹುದು. ಉದ್ಯೋಗಿಗಳು ಅಥವಾ ವ್ಯಾಪಾರವನ್ನು ಹೊಂದಿರುವವರು ಕೆಲವು ಕಷ್ಟಗಳನ್ನು ಎದುರಿಸಬಹುದು. ಗಂಡ ಹೆಂಡತಿಯ ಜಗಳ ದೊಡ್ಡದಾಗಬಹುದು.
ವೃಶ್ಚಿಕ ರಾಶಿಯವರಿಗೆ ದ್ವಾದಶ ವ್ಯಯ ಸ್ಥಾನದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಈ ರಾಶಿಯವರಿಗೆ ದೈಹಿಕ ತೊಂದರೆ ಉಂಟಾಗಬಹುದು. ನೀವು ಆಸ್ಪತ್ರೆಗೆ ಭೇಟಿ ನೀಡಬೇಕಾಗಬಹುದು. ಇದಲ್ಲದೆ, ಕೆಲವು ಅನಿರೀಕ್ಷಿತ ವೆಚ್ಚಗಳು ಸಂಭವಿಸಬಹುದು. ನಿಮ್ಮ ಕೆಲಸದಲ್ಲಿ ಸವಾಲುಗಳನ್ನು ನಿರೀಕ್ಷಿಸಬಹುದು. ನಿಮ್ಮ ವೈವಾಹಿಕ ಜೀವನ ಸಣ್ಣ ಸಮಸ್ಯೆಗಳು ಸಹ ಸಂಭವಿಸಬಹುದು.
ಧನು ರಾಶಿಯವರಿಗೆ, ಏಕದಶಾ ಲಾಭ ಸ್ಥಾನದಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ನಿಮ್ಮ ದೈಹಿಕ ಆರೋಗ್ಯಕ್ಕಾಗಿ ನೀವು ಏನು ಸೇವಿಸುತ್ತೀರಿ ಎಂಬುದರ ಬಗ್ಗೆ ಕಾಳಜಿ ವಹಿಸಿ. ಭವಿಷ್ಯದ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಹಣಕಾಸನ್ನು ಯೋಜಿಸಿ. ಕೆಲವು ಅದ್ಭುತಗಳು ಸ್ವಂತ ವ್ಯವಹಾರವನ್ನು ಹೊಂದಿರುವವರಿಗೆ ಕಾಯುತ್ತಿರಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಸಾಮರಸ್ಯ ನಿರ್ಮಿಸಲು ಮದ್ಯಸ್ಥಿಕೆ ತೊಂದರೆ ಬರಬಹುದು.
ಮಕರ ರಾಶಿಯವರಿಗೆ ಈ ಸೂರ್ಯಗ್ರಹಣವು ದಶಮ ಕರ್ಮ ಸ್ಥಾನದಲ್ಲಿ ಸಂಭವಿಸುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಮಧ್ಯಮವಾಗಿರುತ್ತದೆ. ನೀವು ಆರ್ಥಿಕವಾಗಿ ದೊಡ್ಡ ಲಾಭ ಪಡೆಯಲು ಬಯಸುತ್ತಿದ್ದರೆ ಸಣ್ಣದಾಗಿ ಸಿಗಬಹುದು. ಉದ್ಯೋಗಿಗಳು ವ್ಯವಹಾರ ಹೊಂದಿರುವವರಿಗೆ ಆರಂಭದಲ್ಲಿ ತೊಂದರೆಗಳಿರಬಹುದು ಆದರೆ ನಂತರ ಯಶಸ್ಸ ಪಡೆಯಬಹುದು. ಮದುವೆಯಾಗುವವರಿಗೆ ಶುಭವಿದೆ.
ಕುಂಭ ರಾಶಿಯವರಿಗೆ ನವಮ ಸ್ಥಾನದಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳು ಬರಬಹುದು, ಹೆಚ್ಚು ಚಿಂತಿಸಬೇಕಾಗಿಲ್ಲ. ಹಣಕಾಸಿನ ವಿಷಯದಲ್ಲಿ ಲಾಭದಾಯಕವಾಗಿದೆ. ಕಠಿಣ ಪರಿಶ್ರಮ ಹಾಕಿದರೆ ಹೆಚ್ಚಿನ ಲಾಭ ಸಮಯ. ಗುರು ಹಿರಿಯರ ಆಶೀರ್ವಾದ ಹೆಚ್ಚಾಗುತ್ತದೆ.
ಮೀನ ರಾಶಿಯವರಿಗೆ ಅಷ್ಟಮ ಸ್ಥಾನದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಬಹುದು ಏಕೆಂದರೆ ಕೆಲವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುತ್ತವೆ. ವಾಹನದಲ್ಲಿ ಬಹುತೇಕ ಎಚ್ಚರಿಕೆಯಿಂದ ಇರಬೇಕು. ಜೀವನದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ನಿಮ್ಮ ದಾಂಪತ್ಯದಲ್ಲಿ ಸಮಸ್ಯೆಗಳು ಎದುರುಗಾತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ Call/WhatsApp Ph:- 8548998564