T20 World Cup ವರ್ಲ್ಡ್ ಕಪ್ ನಲ್ಲಿ ಪ್ರಳಯ ಸೃಷ್ಠಿಯೋ ಬ್ಯಾಟರ್ ಗಳಿವರೇ ..!
ಟಿ 20 ವರ್ಲ್ಡ್ ಕಪ್ ನಲ್ಲಿ ವಿಧ್ವಂಸಕ ಸೃಷ್ಟಿಯೋ ಬ್ಯಾಟರ್ ಗಳ ಪಟ್ಟಿಯಲ್ಲಿ ಐಸಿಸಿ ಇಂದು ಬಿಡುಗಡೆಯಾಗಿದೆ.
ಬ್ಯಾಟರ್ ಗಳ ಪ್ರಸ್ತುತ ಫಾರ್ಮ್, ಸ್ಟ್ರೈಕ್ ಆಧಾರವಾಗಿ ಈ ಬ್ಯಾಟರ್ ಗಳನ್ನು ಆಯ್ಕೆ ಮಾಡಿದೆ.
ಐಸಿಸಿ ರಿಲೀಸ್ ಮಾಡಿದ ಬ್ಯಾಟರ್ ಪಟ್ಟಿ
ಸೂರ್ಯ ಕುಮಾರ್ ಯಾದವ್ ಸ್ಟ್ರೈಕ್ ರೇಟ್ : 176.81
ಜಿಮ್ಮಿ ನಿಶಾಮ್ ( ನ್ಯೂಜಿಲೆಂಡ್ ) ಸ್ಟ್ರೈಕ್ ರೇಟ್ : 163.65
ಫಿನ್ ಅಲೆನ್ (ನ್ಯೂಜಿಲೆಂಡ್) ಸ್ಟ್ರೈಕ್ ರೇಟ್ : 161.72
ಟಿಮ್ ಡೆವಿಡ್ (ಆಸ್ಟ್ರೇಲಿಯಾ) ಸ್ಟ್ರೈಕ್ ರೇಟ್ : 160.08
ಗ್ಲೆನ್ ಮ್ಯಾಕ್ಸ್ ವೆನ್ ( ಆಸ್ಟ್ರೇಲಿಯಾ ) ಸ್ಟ್ರೈಕ್ ರೇಟ್ : 150.40

ಎವಿನ್ ಲೂಯಿಸ್ (ವೆಸ್ಟ್ ಇಂಡಿಸ್) ಸ್ಟ್ರೈಕ್ ರೇಟ್ : 155.51
ರಿಲಿ ರೊಸ್ಸೊ ( ದ.ಆಫ್ರಿಕಾ) ಸ್ಟ್ರೈಕ್ ರೇಟ್ : 152.87
ಎಡಿಯನ್ ಮಾರ್ಕ್ರಾಂ (ದ.ಆಫ್ರಿಕಾ ) ಸ್ಟ್ರೈಕ್ ರೇಟ್ : 151.16
ಆಸೀಸ್ ದಿಗ್ಗಜ ಆಡಂ ಗಿಲ್ ಕ್ರಿಸ್ಟ್ ಆಯ್ಕೆ ಮಾಡಿದ ಟಾಪ್ 6 ಟಿ 20 ಬ್ಯಾಟರ್ ಗಳು
ಹಾರ್ದಿಕ್ ಪಾಂಡ್ಯ
ದಿನೇಶ್ ಕಾರ್ತಿಕ್
ಹಾನ್ರಿಚ್ ಕ್ಲಾಸೆನ್
ಡೆವಿಡ್ ಮಿಲ್ಲರ್
ಮೊಯಿನ್ ಅಲಿ
ಜೋಸ್ ಬಟ್ಲರ್