ಟಿ-20 ವಿಶ್ವಕಪ್ | ಟಾಸ್ ಗೆದ್ದ ಓಮನ್ ಬೌಲಿಂಗ್ ಆಯ್ಕೆ

1 min read

ಟಿ-20 ವಿಶ್ವಕಪ್ | ಟಾಸ್ ಗೆದ್ದ ಓಮನ್ ಬೌಲಿಂಗ್ ಆಯ್ಕೆ T20 World Cup saaksha tv

ಬಹುನಿರೀಕ್ಷಿತ 2021 ರ ಟಿ 20 ವಿಶ್ವಕಪ್‍ಗಾಗಿ ವೇದಿಕೆ ಸಜ್ಜಾಗಿದೆ. ಟೂರ್ನಿಯ ಮೊದಲ ಅರ್ಹತಾ ಪಂದ್ಯದಲ್ಲಿ ಓಮನ್ ವಿರುದ್ಧ ಪಪುವಾ ನ್ಯೂಗಿನಿಯಾ ತಂಡ ಕಣಕ್ಕಿಳಿದಿವೆ.

ಸದ್ಯ ಟಾಸ್ ಗೆದ್ದಿರುವ ಓಮನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಈ ಪಂದ್ಯದ ಬಳಿಕ ಇಂದು ಸಂಜೆ ಎರಡನೇ ಪಂದ್ಯ ನಡೆಯಲಿದೆ. ಈ ಮ್ಯಾಚ್ ನಲ್ಲಿ ಬಾಂಗ್ಲಾದೇಶ ತಂಡ ಸ್ಕಾಟ್ಲೆಂಡ್ ವಿರುದ್ಧ ಸೆಣಸಲಿದೆ.

T20 World Cup saaksha tv

ಆದರೆ, ಪ್ರಮುಖ ಬಲಿಷ್ಠ ತಂಡಗಳ ಪಂದ್ಯಗಳು ಆರಂಭವಾಗಲು ಇನ್ನೂ ನಾಲ್ಕೈದು ದಿನ ಕಾಯಲೇಬೇಕು.

ಇನ್ನು ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, 4 ಗ್ರೂಪ್ ಗಳನ್ನು ವಿಂಗಡಿಸಲಾಗಿದೆ.

ಗ್ರೂಪ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd