ಕೇರಳ ದುರಂತಕ್ಕೆ 15 ಕೋಟಿ, 300 ಮನೆ ನಿರ್ಮಿಸಿಕೊಡುವುದಾಗಿ ಹೇಳಿದ ಜೈಲಿನಲ್ಲಿರುವ ಆರೋಪಿ
ನವದೆಹಲಿ: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರನ್ (Sukesh Chandrasekhar) ವಯನಾಡು ದುರಂತದಲ್ಲಿ ಬೀದಿಗೆ ಬಂದವರಿಗೆ ಸಹಾಯ ಮಾಡಲು ಮುಂದಾಗಿದ್ದಾನೆ. ...
Read moreDetails

