ವಯಸ್ಸಾದ ತಾಯಿಯನ್ನು ರಸ್ತೆ ಬದಿ ಬಿಟ್ಟು ಹೋದ ಮಗಳು, ಅಳಿಯ
ಆನೇಕಲ್: ಇತ್ತೀಚಿನ ದಿನಗಳಲ್ಲಿ ಜನರು ಮಾನವೀಯತೆಯನ್ನೇ ಮರೆತಿರುವಂತೆ ತೋರುತ್ತಿದೆ. ವಿದ್ಯೆ ಹೆಚ್ಚಾದಂತೆ ಸಂಸ್ಕಾರ ಮರೆಯಾಗುತ್ತ ಸಾಗುತ್ತಿದೆ. ಹೆತ್ತು- ಹೊತ್ತು ಬೆಳೆಸಿದ ತಂದೆ-ತಾಯಿಗಳನ್ನೇ ಇಂದು ಮಕ್ಕಳು ಬೀದಿಗೆ ತಳ್ಳುತ್ತಿರುವ ...
Read moreDetails

