ADVERTISEMENT

Tag: bangalore

ಊಟಿ, ನಂದಿಬೆಟ್ಟ ಕಾಶ್ಮೀರದಂತಹ ವಾತಾವರಣಕ್ಕೆ ಬೆಂಗಳೂರು ನಗರದ ಜನತೆ ಫಿದಾ..!

ಬೆಂಗಳೂರು: ಗುರುವಾರ ಮುಂಜಾನೆ ಸಿಲಿಕಾನ್ ಸಿಟಿ ಹಾಗೂ ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲಿ ನಂದಿಬೆಟ್ಟ, ಊಟಿ ಹಾಗೂ ಕಾಶ್ಮೀರದಂತಹ ವಾತಾವರಣ ಕಂಡು ಬಂದಿದೆ. ಬೆಳ್ಳಂಬೆಳಿಗ್ಗೆ ನಗರದಲ್ಲಿ ಕಂಡು ...

Read moreDetails

ಆಮ್ ಆದ್ಮಿ ಪಕ್ಷದಿಂದ “ಲೆಟ್ಸ್ ಕ್ಲೀನ್ ಬೆಂಗಳೂರು” ಅಭಿಯಾನ

ಬೆಂಗಳೂರು : ಉದ್ಯಾನ ನಗರಿ ಬೆಂಗಳೂರು ಕಸ ತುಂಬಿ ಗಬ್ಬೆದ್ದು ನಾರುವಂತೆ ಮಾಡಿದ್ದೇ ಬಿಬಿಎಂಪಿಯ ಭ್ರಷ್ಟ ಆಡಳಿತದ ಹೆಗ್ಗಳಿಕೆ. ಬನ್ನಿ...ಪೆÇರಕೆ ಹಿಡಿದು ಬೆಂಗಳೂರಿನ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ...

Read moreDetails

ಮುಂದಿನ ವಾರ ರಾಜ್ಯದಲ್ಲಿ ಎರಡು ದಿನ ಮಳೆ ಸಾಧ್ಯತೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಅಕ್ಟೋಬರ್ 19 ರಂದು ಮತ್ತೆ ವಾಯುಭಾರ ಕುಸಿತವಾಗಲಿದೆ. ಇದರ ಪರಿಣಾಮ ರಾಜ್ಯದಲ್ಲಿ ಮುಂದಿನ ವಾರ ಎರಡು ದಿನ ಮಳೆ ಆಗುವ ಸಾಧ್ಯತೆಗಳಿವೆ ಎಂದು ...

Read moreDetails

ರೈತರ ಹೆಸರಿನಲ್ಲಿ ನಕಲಿ ಬಿಲ್ : ಮರ್ಕೂರಿ ಪಾಲಿಮರ್ಸ್ ಸಂಸ್ಥೆ ವಿರುದ್ಧ ದೂರು

ಬೆಂಗಳೂರು : ಇದೇ ಮೊದಲ ಬಾರಿಗೆ ರೈತರ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ ಸೊಸೈಟಿಗಳ ಜೊತೆ ಶಾಮೀಲಾಗಿ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿ ಮಾಡುತ್ತಿದ್ದ ದೊಡ್ಡಜಾಲವೊಂದು ಪತ್ತೆಯಾಗಿದೆ. ...

Read moreDetails

ರಾಜಭವನಕ್ಕೆ ಸಚಿವ ಸುಧಾಕರ್ ಭೇಟಿ : ಹಲವು ವಿಚಾರಗಳ ಬಗ್ಗೆ ಚರ್ಚೆ

ಬೆಂಗಳೂರು : ಆರೋಗ್ಯ ಇಲಾಖೆ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡ ಬಳಿಕ ಸಚಿವ ಡಾ.ಕೆ. ಸುಧಾಕರ್ ( Sudhakar )ಅವರು ಮತ್ತಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ ಸಂಜೆ ಆರೋಗ್ಯ ...

Read moreDetails

ಚುನಾವಣೆ ಗೆಲ್ಲುವುದು ದೊಡ್ಡ ವಿಚಾರವಲ್ಲ, ಶಿಕ್ಷಕರನ್ನು ಸಂಭಾಳಿಸೋದು ಕಷ್ಟ : ಬಸವರಾಜ ಹೊರಟ್ಟಿ

ಬೆಂಗಳೂರು : ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ವಿಚಾರವಲ್ಲ. ಆದರೆ, ಗೆದ್ದ ನಂತರ ಶಿಕ್ಷಕರನ್ನು ಸಂಭಾಳಿಸುವುದು ಬಹುಕಷ್ಟ. ಈ ಜಗತ್ತಿನಲ್ಲಿ ಇಂತಹ ಸವಾಲು ಯಾರಿಗೂ ಬೇಡ. ಪ್ರೀತಿ ಕಡಿಮೆಯಾದರೂ ...

Read moreDetails

ಮಾನವತೆಯ ಶ್ರೀಮಂತ, ಡಾ.ಸಿ.ಎನ್. ಮಂಜುನಾಥ್ ರಿಂದ ದಸರಾ ಉದ್ಘಾಟನೆ

ಸಾಮಾಜಿಕ ಕಳಕಳಿಯ, ಹೃದಯವಂತ, ಮಾನವತೆಯ ಶ್ರೀಮಂತ, ಪದ್ಮ ಶ್ರೀ ಡಾ. ಸಿ.ಎನ್. ಮಂಜುನಾಥ್ (Dr C N Manjunath ) ಅವರು ಈ ಬಾರಿಯ ದಸರಾವನ್ನು ಉದ್ಘಾಟಿಸಲಿದ್ದಾರೆ. ...

Read moreDetails

ಸಿಲಿಕಾನ್ ಸಿಟಿಯಲ್ಲಿ ಐಸಿಸಿ ಉಗ್ರರ ಜಾಡು; ಇಬ್ಬರು ಶಂಕಿತ ಉಗ್ರರ ಬೇಟೆ..!

ಬೆಂಗಳೂರು: ಇತ್ತೀಚೆಗೆ ಖಾಸಗಿ ಆಸ್ಪತ್ರೆಯೊಂದರ ವೈದ್ಯ ಐಸಿಸ್ ಉಗ್ರರೊಂದಿಗೆ ನಂಟು ಹೊಂದಿದ್ದ ಸಂಗತಿ ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿತ್ತು. ಆತ ಒಬ್ಬನೇ ಅಲ್ಲ, ಮತ್ತಿಬ್ಬರು ಐಸಿಸ್ ...

Read moreDetails
Page 134 of 180 1 133 134 135 180

FOLLOW US