Crime News: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ತುಂಬು ಗರ್ಭಿಣಿ!
ಯಾದಗಿರಿ : ವೈದ್ಯರ ನಿರ್ಲಕ್ಷ್ಯದಿಂದಾಗಿ ತುಂಬು ಗರ್ಭಿಣಿ ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಗೂಡುರು ಗ್ರಾಮದ ಸಂಗೀತಾ(20) ಸಾವನ್ನಪ್ಪಿದ ದುರ್ದೈವಿ. ಸರಿಯಾದ ಸಮಯಕ್ಕೆ ...
Read moreDetails

