ADVERTISEMENT

Tag: Dakshina kannada

ದ.ಕ. ಪ್ರವೇಶಿಸುವ ಕೇರಳಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ನಿರ್ಣಯ ಎರಡು ದಿನಗಳವರೆಗೆ ಮುಂದೂಡಿದ ದ. ಕ. ಜಿಲ್ಲಾಡಳಿತ

ದ.ಕ. ಪ್ರವೇಶಿಸುವ ಕೇರಳಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ನಿರ್ಣಯ ಎರಡು ದಿನಗಳವರೆಗೆ ಮುಂದೂಡಿದ ದ. ಕ. ಜಿಲ್ಲಾಡಳಿತ ಮಂಗಳೂರು, ಫೆಬ್ರವರಿ24: ದಕ್ಷಿಣ ಕನ್ನಡ ಜಿಲ್ಲಾಡಳಿತ, ಕೇರಳದಿಂದ ...

Read moreDetails

ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪುಣ್ಯಕ್ಷೇತ್ರದ ಬಗ್ಗೆ ನಿಮಗೆಷ್ಟು ಗೊತ್ತು..?

ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪುಣ್ಯಕ್ಷೇತ್ರದ ಬಗ್ಗೆ ನಿಮಗೆಷ್ಟು ಗೊತ್ತು..? ನಂದಿನಿ ನದಿಯ ಮಧ್ಯ ಭಾಗದಲ್ಲಿ ನೆಲೆಯಾಗಿರುವ ದೇವಿ ದುರ್ಗಾಪರಮೇಶ್ವರಿ ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ, ...

Read moreDetails

ಮನೆಯಲ್ಲೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ..!

ಮಂಗಳೂರು: ಸೆಂಟ್ ಅಲೋಸಿಯಸ್ ಕಾಲೇಜಿನಲ್ಲಿ ಬಿಬಿಎ ಪದವಿ ಮುಗಿಸಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದಲ್ಲಿ ನಡೆದಿದೆ. ...

Read moreDetails

ಮತ ಎಣಿಕೆ ಕೇಂದ್ರದ ಬಳಿ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿದ ಎಸ್ ಡಿಪಿಐ 

ಮತೆಣಿಕೆ ಕೇಂದ್ರದ ಬಳಿ ‘ಪಾಕಿಸ್ಥಾನ್ ಜಿಂದಾಬಾದ್’ ಕೂಗಿದ ಎಸ್ ಡಿಪಿಐ ದಕ್ಷಿಣ ಕನ್ನಡ: ಮತ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ಆಚರಿಸುತ್ತಿದ್ದ ಎಸ್ ಡಿಪಿಐ ಕಾರ್ಯಕರ್ತರು ಪಾಕಿಸ್ಥಾನ ...

Read moreDetails

ಬಾಲಕಿಗೆ ಲೈಂಗಿಕ ಕಿರುಕುಳ: ಶಾಲಾ ಆಡಳಿತಾಧಿಕಾರಿ ವಜಾ

ಮಂಗಳೂರು: ಶಾಲಾ ಮೈದಾನಕ್ಕೆ ಸೈಕಲ್ ಕಲಿಯಲು ಹೋದ ಬಾಲಕಿಯನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಕಾರಣಕ್ಕೆ ಶಾಲಾ ಆಡಳಿತಾಧಿಕಾರಿಯನ್ನು ವಜಾಗೊಳಿಸಿದ ಘಟನೆ ದಕ್ಷಿಣ ಕನ್ನಡ ...

Read moreDetails

ಸುಳ್ಯದ ದೇವರಗುಂಡಿಗೆ ಅಪಮಾನ ಮಾಡಿದ್ರಾ ಸುರಸುಂದರಿಯರು..ಹಸಿಬಿಸಿ ಫೋಟೋಶೂಟ್‍ಗೆ ಸ್ಥಳೀಯರ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರ ದೇವರಗುಂಡಿಯ ಫಾಲ್ಸ್ ನಲ್ಲಿ ನಡೆದ ಲಲನೆಯರ ಅರೆಬೆತ್ತಲೆ, ಹಾಟ್ ಫೋಟೋ ಶೂಟ್‍ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಯ ...

Read moreDetails

ಉಡುಪಿ ಕ್ಷೀಣಿಸಿದ ಮಳೆರಾಯನ ಅರ್ಭಟ – ಮನೆಗಳಿಗೆ ಹಿಂತಿರುಗುತ್ತಿರುವ ಜನರು

ಉಡುಪಿ ಕ್ಷೀಣಿಸಿದ ಮಳೆರಾಯನ ಅರ್ಭಟ - ಮನೆಗಳಿಗೆ ಹಿಂತಿರುಗುತ್ತಿರುವ ಜನರು ಉಡುಪಿ, ಸೆಪ್ಟೆಂಬರ್‌21: ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆ ಇಂದು ಕ್ಷೀಣಿಸಿದೆ. ನಿನ್ನೆ ...

Read moreDetails

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಂಚ ಬಿಡುವು ಪಡೆದ ಮಳೆರಾಯ – ಇಂದು ಮತ್ತೆ ಭಾರೀ ಮಳೆ ಸಾಧ್ಯತೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಂಚ ಬಿಡುವು ಪಡೆದ ಮಳೆರಾಯ - ಇಂದು ಮತ್ತೆ ಭಾರೀ ಮಳೆ ಸಾಧ್ಯತೆ ಮಂಗಳೂರು, ಸೆಪ್ಟೆಂಬರ್21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ...

Read moreDetails

ಶಾಂಭವಿ ಪ್ರವಾಹಕ್ಕೆ ದಕ್ಷಿಣ ಕನ್ನಡದ ಮುಲ್ಕಿ ತತ್ತರ..!

ಮಂಗಳೂರು: ಮಹಾಮಳೆಗೆ ಉಡುಪಿಯ ಗಡಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹೋಬಳಿಯು ಜಲಾವೃತವಾಗಿದೆ. ಕಳೆದ ತಡರಾತ್ರಿಯಿಂದ ಆರಂಭವಾದ ಮಳೆ ಶಾಂಭವಿ ನದಿ ತಟದಲ್ಲಿ ಪ್ರವಾಹ ಸನ್ನಿವೇಶವನ್ನೇ ...

Read moreDetails

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವರುಣನ ಆರ್ಭಟ: ಮನೆ ಮೇಲೆ ಗುಡ್ಡ ಕುಸಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವರುಣನ ಅಬ್ಬರ ಜೋರಾಗಿದೆ. ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಮನೆ ಮೇಲೆ ಗುಡ್ಡ ಕುಸಿದ ಘಟನೆ ಬಂಟ್ವಾಳ ತಾಲೂಕಿನ ಮಂಗಳಪದವು ಎಂಬಲ್ಲಿ ...

Read moreDetails
Page 4 of 12 1 3 4 5 12

FOLLOW US