ADVERTISEMENT

Tag: death

ರಿಮ್ಸ್ ನಲ್ಲಿ ಮತ್ತೋರ್ವ ಬಾಣಂತಿ ಸಾವು: 12ಕ್ಕೆ ಏರಿದ ಸಾವಿನ ಸಂಖ್ಯೆ

ರಾಯಚೂರು: ಇಲ್ಲಿನ ರಿಮ್ಸ್ ನಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದು, ಈ ಮೂಲಕ ಕಳೆದ ನಾಲ್ಕು ತಿಂಗಳಲ್ಲಿ ಸಾವನ್ನಪ್ಪಿದ ಬಾಣಂತಿಯರ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ. ಸರಸ್ವತಿ (24) ...

Read moreDetails

ಕಾರಿಗೆ ಟ್ರಕ್ ಡಿಕ್ಕಿ: ಇಬ್ಬರು ಬಿಜೆಪಿ ನಾಯಕರು ಬಲಿ

ಭುವನೇಶ್ವರ: ಕಾರಿಗೆ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಬಿಜೆಪಿ ನಾಯಕರಿಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಒಡಿಶಾದ (Odisha) ಸಂಬಲ್‌ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ದೇಬೇಂದ್ರ ...

Read moreDetails

ಪ್ರೇಯಸಿಯ ಮನೆಗೆ ಹೋಗಿ ಬರುತ್ತಿದ್ದ ವೇಳೆ ಅಟ್ಟಾಡಿಸಿ ಹೊಡೆದು ವ್ಯಕ್ತಿಯ ಕೊಲೆ

ಕೋಲಾರ: ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮನೆಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಆತನನ್ನು ಅಟ್ಟಾಡಿಸಿ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಕೋಲಾರದ ನೂರ್ ನಗರದಲ್ಲಿ ಶನಿವಾರ ...

Read moreDetails

ಮದ್ಯ, ಆಹಾರ ನೀಡದ ರೆಸಾರ್ಟ್ ಮ್ಯಾನೇಜರ್ ಹತ್ಯೆ!

resorಶಿಮ್ಲಾ: ಮದ್ಯ ಹಾಗೂ ಆಹಾರ ನಿರಾಕರಿಸಿದ್ದಕ್ಕೆ ರೆಸಾರ್ಟ್ ಮ್ಯಾನೇಜರ್ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ. ಪೊಲೀಸ್ ಪೇದೆಗಳೇ ಹತ್ಯೆ ಮಾಡಿರುವ ಘಟನೆ ಹಿಮಾಚಲ ಪ್ರದೇಶದ (Himachal Pradesh) ...

Read moreDetails

ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿಯನ್ನು ಕೊಲೆ ಮಾಡಿ ದೇಹ ಕತ್ತರಿಸಿದ ಪತ್ನಿ

ಬೆಳಗಾವಿ: ದೈಹಿಕ ಸಂಪರ್ಕಕಕ್ಕೆ ಪತ್ನಿ ಒಪ್ಪಿಲ್ಲ ಎಂದು ಪಾಪಿಯೊಬ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಂತೆ ಪತ್ನಿ, ಪಾಪಿಯನ್ನು ಕೊಲೆ ಮಾಡಿ ...

Read moreDetails

ಹೊಸ ವರ್ಷದ ಸಂಭ್ರಮದಂದೇ ಬೈಕ್ ಅಪಘಾತ; ಯುವಕ ಬಲಿ

ದಾವಣಗೆರೆ: ಹೊಸ ವರ್ಷದ ಸಂಭ್ರಮದಲ್ಲೇ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ನಗರದ ನೂತನ್ ಕಾಲೇಜ್ ಮುಂದೆ ಮಧ್ಯರಾತ್ರಿ 1 ...

Read moreDetails

ಇಂದು ತಾಯ್ನಾಡಿಗೆ ಬರಲಿದೆ ಯೋಧ ದಿವಿನ್ ಪಾರ್ಥಿವ ಶರೀರ!

ಮಡಿಕೇರಿ: ಜಮ್ಮು-ಕಾಶ್ಮೀರ (Jammu Kashmir) ಪೂಂಚ್‌ ನಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಯೋಧ, ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗಿನ ಯೋಧ (Kodagu ...

Read moreDetails

ಭಾರತೀಯ ಮೂಲದ ನರ್ಸ್ ಗೆ ಯೆಮನ್ ನಲ್ಲಿ ಮರಣದಂಡನೆ; ಸಹಾಯದ ಭರವಸೆ

ಸನಾ: ಯೆಮನ್ (Yemen)ನಲ್ಲಿ ಭಾರತೀಯ ಮಹಿಳೆಗೆ ಮರಣ ದಂಡನೆ ವಿಧಿಸಲಾಗಿದ್ದು, ಸಹಾಯ ಮಾಡುವುದಾಗಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭರವಸೆ ನೀಡಿದೆ. ಯೆಮೆನ್ ಪ್ರಜೆಯನ್ನು ಹತ್ಯೆಗೈದ ಪ್ರಕರಣದಲ್ಲಿ ...

Read moreDetails

ತ್ರಿಕೋನ ಪ್ರೇಮ ಪ್ರಕರಣ; ಗೆಳತಿಯ ಪ್ರಿಯಕರನಿಂದ ಕೊಲೆ

ತ್ರಿಕೋನ ಪ್ರೇಮ ಪ್ರಕರಣವೊಂದು ಕೊಲೆಗೆ ಸಾಕ್ಷಿಯಾಗಿರುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬನನ್ನು ಗೆಳತಿಯ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಸದ್ಯ ...

Read moreDetails

179 ಜನರನ್ನು ಬಲಿ ಪಡೆದ ವಿಮಾನ

ಸಿಯೋಲ್: ವಿಮಾನ ಅಪಘಾತದಲ್ಲಿ 179 ಜನ ಸಾವನ್ನಪ್ಪಿ, ಇಬ್ಬರು ಬದುಕುಳಿದಿರುವ ಘಟನೆ ದಕ್ಷಿಣ ಕೊರಿಯಾ (South Korea Plane)ದಲ್ಲಿ ನಡೆದಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ...

Read moreDetails
Page 4 of 22 1 3 4 5 22

FOLLOW US