`ಹರಕು ಬಾಯಿ’ ನನ್ನದಲ್ಲ, ಈಶ್ವರಪ್ಪರದ್ದು, ಮೊದಲು ಅವ್ರನ್ನ ಉಚ್ಛಾಟನೆ ಮಾಡ್ಲಿ ಎಂದ ಯತ್ನಾಳ್
ವಿಜಯಪುರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಮಾತನಾಡಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮದು ಹರಕುಬಾಯಿ ಎಂದಿರುವ ಸಚಿವ ...
Read moreDetails



