ಶಿರಾಕ್ಕೆ ಮದಲೂರು ಕೆರೆ ನೀರು, ಶಿಕಾರಿಪುರ ಮಾದರಿ ಅಭಿವೃದ್ಧಿ: ಸಿಎಂ ಬಿಎಸ್‍ವೈ ಭರವಸೆಗಳ ಸುರಿಮಳೆ..!
ತುಮಕೂರು: ಉಪಚುನಾವಣೆ ಅಖಾಡಕ್ಕೆ ಮೊದಲ ಬಾರಿಗೆ ಧುಮುಕಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶಿರಾ ಕ್ಷೇತ್ರದ ಮತದಾರರಿಗೆ ಭರವಸೆಗಳ ಸುರಿಮಳೆಗೈದಿದ್ದಾರೆ. ಬೆಳಿಗ್ಗೆ 11ಗಂಟೆಗೆ ಶಿರಾ ತಾಲೂಕಿನ ಮದಲೂರಿಗೆ ಆಗಮಿಸಿದ ...
Read more