ಹೆಮ್ಮಾರಿ ಕೊರೊನಾಗೆ ಸ್ಯಾಂಡಲ್‍ವುಡ್ ನಟ ಗಂಗಾಧರಯ್ಯ ಬಲಿ..!
ಬೆಂಗಳೂರು: ಮಹಾಮಾರಿ ಕೊರೊನಾ ಕರ್ನಾಟಕ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದೆ. ಹೆಮ್ಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಸ್ಯಾಂಡಲ್‍ವುಡ್‍ನ ಹಿರಿಯ ನಟ ಹುಲಿವಾನ ಗಂಗಾಧರಯ್ಯ(70) ಬಲಿಯಾಗಿದ್ದಾರೆ. ...
Read moreDetails

