ಕೊರೊನಾಗೆ ಸಿಕ್ಕೇ ಬಿಡ್ತು ಸಂಜೀವಿನಿ ಲಸಿಕೆ; ಆಗಸ್ಟ್ 15ಕ್ಕೆ ಮುಹೂರ್ತ..!
ನವದೆಹಲಿ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಮಾರಣಹೋಮ ನಡೆಸುತ್ತಿರುವ ಮಹಾಮಾರಿ ಕೊರೊನಾ ಓಡಿಸಲು ಕೊವಾಕ್ಸಿನ್ ಲಸಿಕೆ ಕೆಲವೇ ದಿನಗಳಲ್ಲಿ ಸಂಜೀವಿನಿಯಾಗಿ ಹೊರಹೊಮ್ಮಲಿದೆ. ಭಾರತದ ಮೊದಲ ಕೊರೊನಾ ಲಸಿಕೆ ಕೊವಾಕ್ಸಿನ್ ...
Read more