ಮೋಸ್ಟ್ ವಾಂಟೆಡ್ ನಕ್ಸಲ್ ನನ್ನು ಹಿಡುದುಕೊಟ್ಟ ಕಾಡಾನೆ!
ಚಿಕ್ಕಮಗಳೂರು: ಕಾಡಾನೆಯಿಂದಾಗಿ ಮೋಸ್ಟ್ ವಾಂಟೆಡ್ ನಕ್ಸಲ್ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಪ್ರಸಂಗ ನಡೆದಿದೆ. 21 ವರ್ಷದಿಂದ ಭೂಗತನಾಗಿ ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಅಂಗಡಿ ಸುರೇಶ್ ಈಗ ಬಂಧಿತನಾಗಿದ್ದಾನೆ. ...
Read moreDetails

