ಪರಿಷತ್ ಕಲಾಪದ ವೇಳೆ `ನೀಲಿಚಿತ್ರ’ ನೋಡಿದ್ರಾ `ಕೈ’ ಎಂಎಲ್‍ಸಿ ಪ್ರಕಾಶ್ ರಾಥೋಡ್..?
ಬೆಂಗಳೂರು: 2012ರ ಫೆಬ್ರವರಿ ವಿಧಾನಸಭೆಯಲ್ಲಿ ಅಂದಿನ ಬಿಜೆಪಿಯ ಸಚಿವರು, ಶಾಸಕರು ಬ್ಲೂಫಿಲಂ ನೋಡಿ ಜಾಗತಿಕ ಮಟ್ಟದಲ್ಲಿ ಕರ್ನಾಟಕ ತಲೆತಗ್ಗಿಸುವಂತೆ ಮಾಡಿದ್ದರು. ಇಂದು ವಿಧಾನಪರಿಷತ್‍ನಲ್ಲಿ ಅಂತಹದ್ದೇ ಘಟನೆ ಮರುಕಳಿಸಿದೆ. ...
Read more