Sandalwood : 12 ವರ್ಷಗಳ ನಂತರ ಚಂದನವನಕ್ಕೆ ಖುಷ್ಬೂ ಕಮ್ ಬ್ಯಾಕ್ , ಮತ್ತೆ ಒಂದಾಗಲಿರುವ ‘ರಣಧೀರ’ ಜೋಡಿ…!!!
ಕನ್ನಡದಲ್ಲಿ ಖುಷ್ಬು ಅವರನ್ನ ನೆನಪು ಮಾಡಿಕೊಳ್ಬೇಕಾದ್ರೆ , ರಣಧೀರ , ಅಂಜದ ಗಂಡು , ಯುಗ ಪುರುಷ ಸಿನಿಮಾಗಳ ಕಣ್ಮುಂದೆ ಬರುತ್ತವೆ.. ಇವೆಲ್ಲಾ ಸಿನಿಮಾಗಳಲ್ಲೂ ಖುಷ್ಬೂ ಅವರ ...
Read moreDetails



