ಜನರಿಗೆ ತಲೆನೋವಾಗಿದ್ದ ಮಂಗನ ಸೆರೆ: ಮಂಗನ ಸೆರೆಯಿಂದ ನಿರಾಳರಾದ ಗ್ರಾಮಸ್ಥರು..!
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಂಡಿಗನಾಳ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಜನರನ್ನು ಸತಾಯಿಸಿದ್ದ ಮಂಗನನ್ನು ಇದೀಗ ಗ್ರಾಮಸ್ಥರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸಕಟ್ಟಿ ಗ್ರಾಮದ ಅಡಿವೆಪ್ಪ ...
Read moreDetails

