ಗಂಡ ಸತ್ತ ದಿನವೇ ಸೊಂಟಕ್ಕೆ ಮಗು ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ
ಮಹಿಳೆಯೊಬ್ಬರು (Woman) ತಮ್ಮ 7 ವರ್ಷದ ಮಗುವಿನೊಂದಿಗೆ ಬನ್ನೇರುಘಟ್ಟ(bannerghatta) ಹತ್ತಿರದ ಸಕಲವಾರ ಕೆರೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರು(Bengaluru) ನಗರ ಜಿಲ್ಲೆ ಬನ್ನೇರುಘಟ್ಟ ಹತ್ತಿರ ...
Read moreDetails

