ಸಿಂಧಿಯಾ ಮಾಡಿದ ತಪ್ಪನ್ನು ನೀವೂ ಮಾಡಬೇಡಿ – ಪೈಲಟ್ ಗೆ ದಿಗ್ವಿಜಯ ಸಿಂಗ್ ಬುದ್ಧಿವಾದ
ಭೋಪಾಲ್, ಜುಲೈ 20: ರಾಜಸ್ಥಾನದಲ್ಲಿನ ರಾಜಕೀಯ ನಾಟಕಕ್ಕೆ ಬಿಜೆಪಿಯನ್ನು ದೂಷಿಸುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಭಾನುವಾರ ಸಚಿನ್ ಪೈಲಟ್‌ಗೆ ಕಾಂಗ್ರೆಸ್ ಪಕ್ಷವನ್ನು ತೊರೆಯದಂತೆ ಕೇಳಿಕೊಂಡಿದ್ದಾರೆ. ...
Read moreDetails


