ಪರಿಷತ್ ಗದ್ದಲ | ನೂತನ ಉಪಸಭಾಪತಿ ಪ್ರಾಣೇಶ್ ಹಲವರಿಗೆ ನಿರ್ಬಂಧಕ್ಕೆ ಶಿಫಾರಸು..!
ಬೆಂಗಳೂರು: ಕಳೆದ ಡಿಸೆಂಬರ್ 15ರಂದು ವಿಧಾನಪರಿಷತ್‍ನಲ್ಲಿ ನಡೆದ ಗಲಾಟೆ, ಉಪಸಭಾಪತಿಗಳನ್ನು ಎಳೆದಾಡಿ ನೂಕಾಟಕ್ಕೆ ಸಂಬಂಧಿಸಿದಂತೆ ನೂತನ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಪ್ರಾಣೇಶ್ ಸೇರಿದಂತೆ ಹಲವು ಸದಸ್ಯರನ್ನು ಕಲಾಪದಿಂದ ನಿರ್ಬಂಧಿಸುವಂತೆ ...
Read more