ಮಣಿಪುರದಲ್ಲಿ ಮತ್ತೆ ಮುಂದುವರೆದ ಹಿಂಸಾಚಾರ; ಓರ್ವ ಬಲಿ
ಮಣಿಪುರ(Manipur)ದಲ್ಲಿ ಮತ್ತೆ ಹಿಂಸಾಚಾರ ಮುಂದುವರೆದಿದ್ದು, ಓರ್ವ ಬಲಿಯಾಗಿದ್ದಾನೆ. ಮಣಿಪುರದ ಖೋರೆಂಟಾಕ್ ಗ್ರಾಮದಲ್ಲಿ ಹಿಂಸಾಚಾರ ನಡೆದಿದೆ. ಈ ಘಟನೆಯಲ್ಲಿಯೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ವರದಿಯಂತೆ,10 ಗಂಟೆಗೆ ಕುಕಿ-ಜೋ ಗ್ರಾಮದ ...
Read moreDetails

