ಸಂಗೀತಲೋಕದ ಅಪೂರ್ವ ಸಹೋದರರು : 2 ವರ್ಷಗಳ ಹಿಂದೆ ಜೇಸುದಾಸ್ ಕುರಿತು ಎಸ್ಪಿಬಿ ಹೇಳಿದ ಕಥೆ
ಅವರು ಭಯಂಕರ ಗಂಭೀರವದನರು, ಮುಂಗೋಪಿಗಳೆಂದು ಎಂದು ಕೇಳಿದ್ದೆ. ಗಾಯನದ ಬಗ್ಗೆ ತುಂಬ ಅತಿಯೆನ್ನುವಷ್ಟು ಸಲಹೆ ಸೂಚನೆಗಳನ್ನು ಕೊಡಲು ಹೊರಟರೇ 'ಸುಮ್ಮನಿರಯ್ಯ ಕಂಡಿದ್ದೀನಿ' ಎಂದು ಅದೆಷ್ಟೂ ಸಂಗೀತ ನಿರ್ದೆಶಕರ ...
Read more