Tag: #saakshanews

ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ 5 ದಿನಗಳ ಕಲಾಕೃತಿ ರಚನಾ ಶಿಬಿರ ಸಂಪನ್ನ

ಧಾರವಾಡ : ಪ್ರತೀ ಮಗುವೂ ತನ್ನದೇ ಆದ ವಿಶಿಷ್ಟ ಪ್ರತಿಭೆಯನ್ನು ಹೊಂದಿದ್ದು, ಅದನ್ನು ಗುರುತಿಸಿ ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಬೆಳಗಲು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರು ಶ್ರಮಿಸಬೇಕೆಂದು ...

Read more

ತಿರುಪತಿ ಪ್ರವಾಸ ರದ್ದುಗೊಳಿಸಿದ ಜಗನ್ ಮೋಹನ್ ರೆಡ್ಡಿ

ತಿರುಪತಿ: ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾಗಿರುವ ವಿಚಾರ ಆಂಧ್ರದಲ್ಲಿ ದೊಡ್ಡ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿರೋಧದ ಮಧ್ಯೆಯೂ ಮಾಜಿ ಸಿಎಂ ವೈ.ಎಸ್ ಜಗನ್ ಮೋಹನ್‌ ರೆಡ್ಡಿ ...

Read more

ಡಿನೋಟಿಫಿಕೇಷನ್ ಪ್ರಕರಣ; ವಿಚಾರಣೆಗೆ ಹಾಜರಾದ ಕುಮಾರಸ್ವಾಮಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣದಲ್ಲಿ ಎಫ್ ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ (Gangenahalli Denotification Case)ಕ್ಕೆ ಸಂಬಂಧಿಸಿದಂತೆ ಕೇಂದ್ರ ...

Read more

ಲಕ್ನೋ; ಶಾಲೆಯ ಏಳಿಗೆಗೆ ಬಾಲಕನನನ್ನೇ ಬಲಿ ಕೊಟ್ಟ ಪಾಪಿಗಳು

ಲಕ್ನೋ: ತಮ್ಮ ಶಾಲೆಯ ಏಳಿಗೆಗಾಗಿ ಪಾಪಿಗಳು ವಿದ್ಯಾರ್ಥಿಯನ್ನೇ ಬಲಿ ಕೊಟ್ಟಿರು ಘಟನೆ ನಡೆದಿದೆ. ಉತ್ತರ ಪ್ರದೇಶದ ಹತ್ರಾಸ್‌ ನಲ್ಲಿ (Hathras) ಈ ಭಯಾನಕ ಘಟನೆ ನಡೆದಿದೆ. ರಸಗವಾನ್‌ ...

Read more

ಹೆಚ್ಚಿನ ಹಣ ಗಳಿಸಲು ಹೋಗಿ ಬರೋಬ್ಬರಿ 91.90 ಲಕ್ಷ ಕಳೆದುಕೊಂಡ ಶಿಕ್ಷಕ

ದಾವಣಗೆರೆ: ಇತ್ತೀಚೆಗೆ ಆನ್ ಲೈನ್ ವಂಚಣೆಗೆ ಹೆಚ್ಚಿನ ಜನ ಬಲಿಯಾಗುತ್ತಿದ್ದಾರೆ. ಆದರೂ ಹಲವರಿಗೆ ಬುದ್ಧಿ ಬರುತ್ತಿಲ್ಲ. ಇಲ್ಲೊಬ್ಬ ಶಿಕ್ಷಕ ಹೆಚ್ಚಿನ ಹಣದಾಸೆಗಾಗಿ ಹಣ ಹೂಡಿಕೆ ಮಾಡಿಕೊಂಡು ಬರೋಬ್ಬರಿಗೆ ...

Read more

ಮುಡಾ ಅಧ್ಯಕ್ಷ ಮರಿಗೌಡಗೆ ಘೇರಾವ್; ನಿಮ್ಮಿಂದಾಗಿ ಸಿಎಂಗೆ ಈ ಸ್ಥಿತಿ ಬಂತೆಂದು ಆಕ್ರೋಶ

ಮೈಸೂರು: ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಸ್ವಾಗತಕ್ಕೆ ಆಗಮಿಸಿದ್ದ ಮುಡಾ (MUDA) ಅಧ್ಯಕ್ಷ ಕೆ.ಮರಿಗೌಡಗೆ (Marigowda) ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಿಡಿಸಿದ್ದಾರೆ. ...

Read more

ರಿಷಬ್ ಪಂತ್ ಎಂಬ ಅಪೂರ್ವ ಬೆರಗು.. ಹೀಗೊಂದು ಪ್ರೀತಿಯ ಪತ್ರ..!

ರಿಷಬ್ ಪಂತ್.. ದೆಹಲಿ ಕ್ರಿಕೆಟ್ ಕೊಟ್ಟ ಮೂರನೆಯ ಸೂಪರ್ ಸ್ಟಾರ್.. ಅನಾಹುತಕಾರಿ ಅಪಘಾತದ ಭೀಕರ ಕರಾಳ ಅನುಭವದ ದುಸ್ವಪ್ನವನ್ನು ಮೀರಿ ಗೆದ್ದ ಅಗ್ನಿ ದಿವ್ಯ.. ಸದ್ಯ ಟೀಮ್ ...

Read more

ಐಪಿಎಲ್ 2025; ಕುತೂಹಲ ಮೂಡಿಸಿದ ಬಿಸಿಸಿಐ ನಿಯಮ

ಮುಂಬೈ: ಐಪಿಎಲ್ (IPL) 2025ಕ್ಕೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಮೆಗಾ ಹರಾಜಿಗೆ ಸಿದ್ಧತೆ ನಡೆಯುತ್ತಿದೆ. ಈ ವರ್ಷದ ಅಂತ್ಯದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ...

Read more

ಸಲಿಂಗಿ ವಿವಾಹಕ್ಕೆ ಗ್ರೀನ್ ಸಿಗ್ನಲ್!

ಬ್ಯಾಂಕಾಕ್‌: ಥೈಲ್ಯಾಂಡ್‌ ನಲ್ಲಿ (Thailand) ವಿವಾಹ ಸಮಾನತೆಯ ಮಸೂದೆ ಅಂಗೀಕಾರಗೊಂಡಿದ್ದು, ಸಲಿಂಗಿಗಳು ಕಾನೂನಾತ್ಮಕವಾಗಿ ವಿವಾಹವಾಗಬಹುದು ಎನ್ನಲಾಗಿದೆ. ರಾಜ ಮಹಾ ವಜಿರಾಲಾಂಗ್‌ ಕಾರ್ನ್ ಈ ಮಸೂದೆ ಅಂಗೀಕರಿಸಿದ್ದು, ಕಾನೂನನ್ನು ...

Read more

ಹೈಕಮಾಂಡ್ ಗೆ ವರದಿ ಕಳುಹಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ...

Read more
Page 1 of 3 1 2 3

FOLLOW US