Saakshatv Author special : ಅಂತರಾಳದ ಕಹಾನಿ – 6 :- ಮನಸ್ಸಿಗನಿಸಿದ ಮಾತುಗಳು ಕವಿತೆಯಾದಾಗ…!!!
ಕಾಲ ಕಾಲ.... ಮಾತುಗಾರರನ್ನೂ ಮೌನಿಯಾಗಿಸುತ್ತೆ,,, ಕೋಪಿಷ್ಟರಿಗೂ ತಾಳ್ಮೆ ಕಲಿಸುತ್ತೆ... ನಾನು ಕಲಿತೆ ಮಾತಾಡಿಯೂ ಮೌನವಾಗಿರುವುದನ್ನ , ಸಂದರ್ಭದಲ್ಲಿ ತಾಳ್ಮೆಯನ್ನ... @@@@@@@@@@@@@@@@@ ಬದುಕಿನ ತಿರುವು ಬದುಕಿನಲ್ಲಿ ಬರುವ ತಿರುವುಗಳು ...
Read moreDetails



