ರಾಯಣ್ಣ, ಶಿವಾಜಿ ಪ್ರತಿಮೆ ವಿವಾದ ಸುಖಾಂತ್ಯಕ್ಕೆ ಸಚಿವ ಈಶ್ವರಪ್ಪ ಖುಷ್..!
ಬೆಳಗಾವಿ: ಜಿಲ್ಲೆಯ ಗಡಿಗ್ರಾಮ ಪಿರನವಾಡಿಯಲ್ಲಿ ಎದ್ದಿದ್ದ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಪ್ರತಿಮೆ ವಿವಾದ ಸುಖಾಂತ್ಯಗೊಂಡಿದೆ. ನಿನ್ನೆ ಆಗಿರುವ ತೀರ್ಮಾನ ರಾಷ್ಟ್ರಭಕ್ತರಿಗೆ ಸಂತೋಷ ತಂದಿದೆ ಎಂದು ಗ್ರಾಮೀಣಾಭಿವೃದ್ಧಿ ...
Read more