ಹುಕ್ಕೇರಿ ಮಳೆ ಅಬ್ಬರ: ಸೊಗಲ ಜಲಪಾತದ ರೌದ್ರರಮಣೀಯ ದೃಶ್ಯ ಕಾವ್ಯ..!
ಬೆಳಗಾವಿ: ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ ಮುಂದುವರೆದ ಹಿನ್ನೆಲೆಯಲ್ಲಿ ಸೊಗಲ ಜಲಪಾತ(Sogala Falls) ರೌದ್ರರಮಣೀಯವಾಗಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಸುಕ್ಷೇತ್ರ ಸೊಗಲ ಜಲಪಾತ(Sogala Falls) ...
Read more