ಶಿರಾದಲ್ಲಿ ಹೈಟೆಕ್ ಮತಗಟ್ಟೆ; ರೆಡ್ ಕಾರ್ಪೆಟ್ ಹಾಸಿ ಮತದಾರರಿಗೆ ಭವ್ಯ ಸ್ವಾಗತ…!
ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ನಡೆಯುತ್ತಿರುವ ಮತದಾನದ ವೇಳೆ 175ನೇ ಬೂತ್ ನಂಬರ್‍ನಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಹಾಸಿ ಬರಮಾಡಿಕೊಳ್ಳಲಾಗುತ್ತಿದೆ. ಈ ಮತಗಟ್ಟೆಯಲ್ಲಿ ಮತದಾರರಿಗೆ ...
Read more



