`ವಿದ್ಯಾಗಮ’ದಿಂದ ಶಿಕ್ಷಕರ ಸರಣಿ ಸಾವು; ಮಾಹಿತಿ ಸಂಗ್ರಹಕ್ಕೆ ಸುರೇಶ್‍ಕುಮಾರ್ ಆದೇಶ..!
ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಗೊಂಡ ಬಳಿಕ ಸರ್ಕಾರಿ ಶಾಲಾ ಮಕ್ಕಳಿಗೆಂದು ಆರಂಭಿಸಲಾದ `ವಿದ್ಯಾಗಮ' ಯೋಜನೆ ಶಿಕ್ಷಕರ ಪಾಲಿಗೆ ಕೊರೊನಾಗಮವಾಗಿ ಪರಿಣಮಿಸಿದೆ. ವಿದ್ಯಾಗಮ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ...
Read more










