ಸಿಲಿಂಡರ್ ಸ್ಫೋಟಕ್ಕೆ ಮೂವರ ಸ್ಥಿತಿ ಗಂಭೀರ; ಮನೆ ಸಂಪೂರ್ಣ ನಾಶ
ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಮನೆ ಸಂಪೂರ್ಣವಾಗಿ ಹಾನಿಯಾಗಿದೆ. ಈ ಘಟನೆ ಜಿಲ್ಲೆಯ ಮುನ್ಸಿಪಾಲ್ ಕಾಲೇಜಿನ ಮುಂಭಾಗದಲ್ಲಿನ ಫರ್ಜಾನಾ ಎಂಬುವವರ ಮನೆಯಲ್ಲಿ ...
Read moreDetails

