ಆಸ್ತಿ ವಿವಾದ ಒಂದೇ ಮನೆಯ ಮೂವರು ಆತ್ಮಹತ್ಯೆ
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ(suicide) ಶರಣಾಗಿರುವ ಘಟನೆ ಚಾಮರಾಜನಗರ(Chamarajanagar) ತಾಲೂಕಿನ ಬೇಡರಪುರ ಗ್ರಾಮದಲ್ಲಿ ನಡೆದಿದೆ. ಮಹದೇವಸ್ವಾಮಿ(48), ಸವಿತಾ, (40), ಸಿಂಚನಾ(13) ಆತ್ಮಹತ್ಯೆಗೆ ಶರಣಾದ ...
Read moreDetails
