ನದಿಯಲ್ಲಿ ಕೊಚ್ಚಿ ಹೋದ ವೃದ್ಧ; ಹಳ್ಳದಲ್ಲಿಯೇ ಶವ ಸಾಗಾಟದ ವಿಡಿಯೋ ವೈರಲ್..!
ಕೊಪ್ಪಳ: ನಿನ್ನೆಯಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳ್ಳ ದಾಟುವಾಗ ವೃದ್ಧರೊಬ್ಬರು ಕೊಚ್ಚಿ ಹೋದ(old man washed away) ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ತಾಲೂಕು ಹುಲಿಗಿ-ಶಿವಪುರ ...
Read more