Tag: waterfowl

ಹವಳದ ದಿಣ್ಣೆ, ಅಪೂರ್ವ ಜಲಪರಿಸರ, ಸರ್ವಧರ್ಮ ಸಮನ್ವಯ ಸಾರುವ ನಿರ್ಮಾನುಷ ದ್ವೀಪ; ನೌಕಾದಳದ ಟಾರ್ಗೆಟ್ ಪ್ರಾಕ್ಟೀಸ್, ಸ್ಕೂಬಾ ಡೈವಿಂಗ್ ಹಾಗೂ ಪರಿಸರ ಹೋರಾಟ – ಇದು ನೇತ್ರಾಣಿ ಕಥೆ:

ಅರಬ್ಬಿ ಸಮುದ್ರದ ನೀಲ ಸಾಗರದ ನಟ್ಟ ನಡುವೆ ಶಾಂತವಾಗಿ ಕುಳಿತಿರುವ ಹಸಿರು ಸುಂದರಿ ನೇತ್ರಾಣಿ. ಇದು ಅಪರೂಪದ ಪಕ್ಷಿಗಳ ಸಾಗರ ಜೀವಿಗಳ, ಜಲಚರಗಳ ಆವಾಸ ಸ್ಥಾನ. ಇಲ್ಲಿ ...

Read more

FOLLOW US