ತ್ಯಾಗರಾಜ ಹೃತ್ಸದನ ಲೋಕಕ್ಕೆ ಸ್ವಾಗತ!
ನಾದಬ್ರಹ್ಮ ಎಂದೆನಿಸಕೊಂಡು, ನಾದವನ್ನೇ ಬ್ರಹ್ಮನನ್ನಾಗಿ ಕಂಡ ತ್ಯಾಗರಾಜರ ಕೃತಿಗಳೆಂಬ ಸಾಮಗ್ರಿಗಳಿಗೆ, ನೃತ್ಯವನ್ನೇ ಉಸಿರಾಗಿಸಿಕೊಂಡಿರುವ ವ್ಯಕ್ತಿ, ನೃತ್ಯ ಸಂಯೋಜಿಸಿ ತನ್ನ ಶಿಷ್ಯಗಣದೊಂದಿಗೆ ಅದನ್ನು ರಸಿಕ ಲೋಕಕ್ಕೆ ಉಣಬಡಿಸಿದರೆ ಹುಟ್ಟಬಹುದಾದ ...
Read moreDetails

