ಗಂಡಸರಿಗೆ ಫ್ರಿ ಟಿಕೆಟ್ ನೀಡುವುದರ ಬಗ್ಗೆ ಸಿಎಂ ಹೇಳಿದ್ದೇನು?
ಚಾಮರಾಜನಗರ: ಬಸ್ ನಲ್ಲಿ ಸಂಚರಿಸಲು ಗಂಡಸರಿಗೂ ಅವಕಾಶ ನೀಡಿದರೆ, ಸಾರಿಗೆ ಸಂಸ್ಥೆಯನ್ನೇ ಮುಚ್ಚಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚಾಮರಾಜನಗರ (Chamarajanagara) ಜಿಲ್ಲೆಯ ಯಳಂದೂರಲ್ಲಿ ಮಾತನಾಡಿದ ಅವರು, ...
Read moreDetails

