ಆಷಾಢ ಮಾಸದ ಮಹತ್ವವೇನು.?? ಯಾವುದೇ ಶುಭ ಕಾರ್ಯಗಳಿಗೂ ಈ ಮಾಸ ಶುಭವಲ್ಲ ಏಕೆ ಗೊತ್ತೆ..
ಆಷಾಡ ಮಾಸ ದಕ್ಷಿಣಾಯಣ ಪ್ರಾರಂಭವನ್ನು ಸೂಚಿಸುತ್ತದೆ. ಸೂರ್ಯನು ದಕ್ಷಿಣದ ಕಡೆಗೆ ಸಾಗುತ್ತಾ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ, ಇದನ್ನು ಕರ್ಕಾಟಕ ಸಂಕ್ರಮಣ ಎಂದು ಕರೆಯಲಾಗುತ್ತದೆ. ಉತ್ತರಾಯಣದ ನಂತರ ನಿಖರವಾಗಿ ...
Read moreDetails

