ತಮಿಳು ನಿರ್ದೇಶಕ ಸುರೇಶ್ ಸಂಗಯ್ಯ ಇಹಲೋಕ ತ್ಯಜಿಸಿದ್ದಾರೆ.
ಒರು ಕಿದಾಯಿನ್ ಕರುಣೈ ಮನು’, ‘ಸತ್ಯತ್ರಿಕ’ ಸಿನಿಮಾ ನಿರ್ದೇಶಿಸಿ ಹೆಸರು ಮಾಡಿದ್ದ ತಮಿಳು ನಿರ್ದೇಶಕ ಸುರೇಶ್ ಸಂಗಯ್ಯ (Suresh Sangaiah) ನಿಧನರಾಗಿದ್ದಾರೆ. ಸುರೇಶ್ ಅವರು ಕಿಡ್ನಿ ವೈಫಲ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನ.15ರ ರಾತ್ರಿ ಸಾವನ್ನಪ್ಪಿದ್ದಾರೆ. 11ಕ್ಕೆ ನಿರ್ದೇಶನ ವಿಧಿವಶರಾಗಿದ್ದಾರೆ.
ಪತ್ನಿ ಮತ್ತು ಇಬ್ಬರೂ ಮಕ್ಕಳನ್ನು ಸುರೇಶ್ ಅಗಲಿದ್ದಾರೆ. ಯೋಗಿ ಬಾಬು ನಟನೆಯ ‘ಕೆನಾಥ ಕಾನೋಮ್’ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸುರೇಶ್ ಸಂಗಯ್ಯ ಕೆಲಸ ಮಾಡಿದ್ದಾರೆ.