Telecommunications Department Recruitment 2025 : ದೂರಸಂಪರ್ಕ ಇಲಾಖೆಯಲ್ಲಿ ಅಗತ್ಯವಿರುವ ಕ್ಲರ್ಕ್ ಹಾಗೂ ಟೆಲಿಕಾಂ ಅಸಿಸ್ಟಂಟ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ : ಲೋವರ್ ಡಿವಿಷನ್ ಕ್ಲರ್ಕ್, ಟೆಲಿಕಾಂ ಅಸಿಸ್ಟಂಟ್.
ಕರ್ತವ್ಯ ಸ್ಥಳ : ಬೆಂಗಳೂರು
ಹುದ್ದೆಗಳ ಸಂಖ್ಯೆ : 03
ಹುದ್ದೆ ಹುದ್ದೆಗಳ ಸಂಖ್ಯೆ:
ಲೋವರ್ ಡಿವಿಷನ್ ಕ್ಲರ್ಕ್ 1
ಟೆಲಿಕಾಂ ಅಸಿಸ್ಟಂಟ್ 2
ಶೈಕ್ಷಣಿಕ ಅರ್ಹತೆ :
• ಲೋವರ್ ಡಿವಿಷನ್ ಕ್ಲರ್ಕ್ – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ದ್ವಿತೀಯ ಪಿಯುಸಿ ಜೊತೆಗೆ ಟೈಪಿಂಗ್ ಜ್ಞಾನ ಹೊಂದಿರಬೇಕು.
• ಟೆಲಿಕಾಂ ಅಸಿಸ್ಟಂಟ್ – 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ/ ಬಿ.ಎಸ್ಸಿ/ ಎಂ.ಎಸ್ಸಿ.
ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಗರಿಷ್ಠ 56 ವರ್ಷ ವಯೋಮಿತಿ ಮೀರಿರಬಾರದು.
ವೇತನ :
ಲೋವರ್ ಡಿವಿಷನ್ ಕ್ಲರ್ಕ್ 19900-63200
ಟೆಲಿಕಾಂ ಅಸಿಸ್ಟಂಟ್ 29900-92300
ಅರ್ಜಿ ಸಲ್ಲಿಸುವ ವಿಳಾಸ : ADET (SC & HQ-II), Room 301, NCCS, 3rd Floor, City Telephone Exchange, 4th Main, Sampangi Rama Nagar, Bengaluru (Kar.) – 560027
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಫೆಬ್ರುವರಿ 14, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಮಾರ್ಚ್ 31, 2025








