ಆನ್ ಲೈನ್ ನಲ್ಲಿ ಥಾಯ್ ರಾಜ ಪ್ರೇಯಸಿಯ ನಗ್ನ ಫೋಟೋಸ್
ಥಾಯ್ಲೆಂಡಿನ ರಾಜ ಮಹಾ ವಜಿಲಾರ್ಂಗ್ ಕಾ ಅವರನ್ನು ವಿರೋಧಿಸಿ ಕೆಲ ಆಘಂತಕರು ಆತನ ಪ್ರೇಯಸಿಯ ನಗ್ನ ಫೋಟೋಗಳನ್ನು ಆನ್ ಲೈನ್ ನಲ್ಲಿಟ್ಟಿರುವುದು ಸದ್ಯ ಸಂಚಲನ ಮೂಡಿಸಿದೆ.
ಸೈನಿತ್ ವೊಂಗ್ವಾಜಿರಪಕ್ದಿ ಸೇಡು ಎಂಬ ಹೆಸರಿನಲ್ಲಿ 1400 ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಿಂದ ಬಂದ ಫೋಟೋಗಳಿಗೆ ದೇಶದ ಗುಪ್ತಚರ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ.
ಥಾಯ್ಲೆಂಡ್ ನಲ್ಲಿ ರಾಜಪ್ರಭುತ್ವದ ವಿರುದ್ಧ ಹೋರಾಡುತ್ತಿದ್ದವರಿಗೆ ಈ ಫೋಟೋಗಳನ್ನು ಇಂಟರ್ನೆಟ್ ನಲ್ಲಿ ಡಿಲೀಟ್ ಮಾಡುವ ಮೊದಲು ಆಕೆ ನಗ್ನ ಫೋಟೋಗಳನ್ನು ಕಳುಹಿಸಿದ್ದಾರೆ. ಈ ಫೋಟೋಗಳನ್ನು 2012-14ರ ನಡುವೆ ತೆಗೆದಿದ್ದಾರೆ ಎನ್ನಲಾಗಿದೆ.
ಈ ಫೋಟೋಗಳನ್ನು ಸ್ವೀಕರಿಸಿದವರಲ್ಲಿ ಬ್ರಿಟನ್ ನ ಪತ್ರಕರ್ತ ಆಂಡ್ರ್ಯೂ ಮೆಕ್ ಗ್ರೆಗರ್ ಕೂಡ ಒಬ್ಬರು. ಈ ಫೋಟೋಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಾಲ್ಕು ಫೋನ್ ಗಳಿಂದ ಸಿನೆತ್ ನ ನಗ್ನ ಫೋಟೋಗಳು ನನಗೆ ದೊರೆತಿವೆ.
ಸೈನಿನಾಥ್ ಅನುಮತಿ ಇಲ್ಲದೆ ಫೋಟೋಗಳು ನನಗೆ ರವಾನೆಯಾಗಿದ್ದವು. ಅದಕ್ಕೇ ನಾನು ಪ್ರಕಟಿಸದಿರಲು ನಿರ್ಧರಿಸಿದೆ. ಈ ಫೋಟೋಗಳನ್ನು ಸ್ವತಃ ಸೈನಿನಾಥ್ ಅವರೇ ತೆಗೆದಿದ್ದಾರೆ. ಬಹುಶಃ ಈ ಫೋಟೋಗಳನ್ನು ರಾಜನಿಗೆ ಕಳುಹಿಸಲು ತೆಗೆದಿರಬಹುದು ಎಂದು ಮೆಕ್ ಗ್ರೆಗರ್ ಹೇಳಿದರು.
ಅಂದಹಾಗೆ ವಿದೇಶದಲ್ಲಿ ಪೈಲಟ್ ಆಗಿ ತರಬೇತಿ ಪಡೆದ ಸಿನತ್ ರಾಯಲ್ ಬಾಡಿಗಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಥಾಯ್ಲೆಂಡ್ ನ ಕಿಂಗ್ಸ್ ಗಾರ್ಡ್ ನಲ್ಲಿ ಮೇಜರ್ ಜನರಲ್ ಸ್ಥಾನಮಾನ ಪಡೆದರು.
ಮಹಾರಾಜ ಸೈನಿ ಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರಿಂದ ಅವರ ಪತ್ನಿ ಸುತೀದಾ ಜೈಲು ಸೇರಿದ್ದರು. ಇತ್ತೀಚೆಗೆ ಸೈನಿ ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಆಕೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಇದರ ಹಿಂದೆ ರಾಣಿ ಸುತದಾ ಕೈ ಇದೆ ಎಂದು ನಂಬಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









